: ಜಿಲ್ಲೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದ ವಿದ್ಯಾರ್ಥಿಗಳಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಮತ್ತು ನೇಮಕಾತಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ತ್ವರಿತವಾಗಿ ಪಡೆಯಲು ತೊಂದರೆ ಉಂಟಾದಲ್ಲಿ ಈ ಕೆಳಕಂಡ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆಗಳಿಗೆ

ಸಂಪರ್ಕಿಸಬಹದು ಜಿಲ್ಲಾಧಿಕಾರಿ ಕಚೇರಿ 82778 62930 ಶಿಕಾರಿಪುರ- 99169 39473, ತೀರ್ಥಹಳ್ಳಿ-84978 15694 ಸೊರಬ- 99166 47055,. ಶಿವಮೊಗ್ಗ-74835 96583, ಭದ್ರಾವತಿ- 63636 44587, , ಸಾಗರ- 81509 42286,

ಹೊಸನಗರ- 86188 53773 ಹಾಗೂ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.