ಶಿವಮೊಗ್ಗ.ಡಿ.09:
,ವಾಡ್೯ ನಂ 1 ರ ಅಶ್ರಯ ಬಡಾವಣೆ ಹಾಗೂ ಜೆ.ಹೆಚ್ ಪಟೇಲ್ ಬಡವಣೆ ರವಿಶಂಕರ ಗುರುಜಿ ಶಾಲೆ ಹತ್ತಿರ
ನೂತನ ರಸ್ತೆ ಕಾಮಾಗಾರಿಗೆ ಶಾಸಕ ಚೆನ್ನಬಸಪ್ಪರಿಂದ ( ಚೆನ್ನಿ) ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು .
ಈ ಸಂಧರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಆಶಾ ಚಂದ್ರಪ್ಪ.
ಮಾಜಿ ಸೂಡ ಅಧ್ಯಕ್ಷ ನಾಗರಾಜ್. ಮಾಜಿ ನಗರ ಸಭಾ ಅದ್ಯಕ್ಷರು ಜಗದೀಶ್ . ರೆಡ್ಡಿ ಸೇರಿದಂತೆ ಇತರರಿದ್ದರು.