ಜಿಲ್ಲೆ ಶಿವಮೊಗ್ಗ |ತುಂಗಾ ಸೇತುವೆಯಿಂದ ಬಿದ್ದು ವ್ಯಕ್ತಿ ಸಾವು admin 13/04/2024 ಶಿವಮೊಗ್ಗ : ನಗರದ ಹೊಳೆ ಬಸ್ ನಿಲ್ದಾಣದ ಬಳಿ ತುಂಗಾ ಸೇತುವೆಯಿಂದ ವ್ಯಕ್ತಿಯೊಬ್ಬರು ಕೆಳಗಡೆ ಬಿದ್ದು ಸಾವುಕಂಡಿರುವ ಘಟನೆ ವರದಿಯಾಗಿದೆ. ಇಂದು ಬೆಳಗ್ಗೆ ಚಲಿಸುತ್ತಿರುವ ರೈಲಿನಿಂದ ವ್ಯಕ್ತಿಯು ಕೆಳಗಡೆ ಬಿದ್ದ ಬೆನ್ನಲ್ಲೆ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Continue Reading Previous: ಶಿವಮೊಗ್ಗ ಲೋಕಸಭಾ ಚುನಾವಣೆ 2024 ಮೊದಲ ದಿನ ನಾಮಪತ್ರ ಸಲ್ಲಿಸಿದವರೆಷ್ಟು ?Next: ಶಿವಮೊಗ್ಗ/ ರಾಘವೇಂದ್ರ ಸೋಲಬೇಕು, ವಿಜಯೇಂದ್ರ ಇಳಿಬೇಕು, ಹಿಂದುತ್ವ ಗೆಲ್ಲಬೇಕು ಇದೇ ನನ್ನ ಗುರಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಅಪರಾಧ ಜಿಲ್ಲೆ ಶಿವಮೊಗ್ಗ, ತಂದೆಯನ್ನೇ ಕೊಲೆ ಮಾಡಿ ಬಾವಿಗೆಸೆದ ಮಗ! admin 14/08/2026 ಜಿಲ್ಲೆ ಸುದ್ದಿ ಶಿವಮೊಗ್ಗ ಅರ್ಹತಾ ಪತ್ರ ನವೀಕರಿಸದ ಆಟೋರಿಕ್ಷಾಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ admin 16/07/2026 ಜಿಲ್ಲೆ ಸುದ್ದಿ ಶಿವಮೊಗ್ಗ :NEET ಬದಲಿಗೆ CET ಪರೀಕ್ಷಾ ವ್ಯವಸ್ಥೆ ಜಾರಿಗೆ ತನ್ನಿ/ ಧರ್ಮೇಂದ್ರ ಪ್ರಧಾನ್ ರನ್ನು ಸಚಿವ ಸ್ಥಾನದಿಂದ ವಜಾಮಾಡಿ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಆಗ್ರಹ admin 27/06/2026