ಜಿಲ್ಲೆ ಸುದ್ದಿ ನಾಳೆ ಈ ಭಾಗದಲ್ಲಿ ಕರೆಂಟ್ ಕಟ್ admin 17/08/2023 ** ಶಿವಮೊಗ್ಗ, ಆಗಸ್ಟ್ 17, ಶಿವಮೊಗ್ಗ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್ – 5 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಆ.18 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಗೋಪಾಳ ಬಡಾವಣೆ, ಬಿ.ಸಿ.ಡಿ. ಇ.ಎಫ್ ಬ್ಲಾಕ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ Continue Reading Previous: ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ತಡೆಯಲು ನ್ಯಾಯಾಧೀಶ ರವಿಕುಮಾರ್ ಕೆ ಪೋಷಕರಿಗೆ ಹೇಳಿದ್ದೇನು ?Next: ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕ ವಾಗಿ 3 ಟಿಎಂಸಿ ನೀರು ಹರಿಸುವ ಯೋಜನೆಗೆ ಚಾಲನೆ : ಟಿ.ರಘುಮೂರ್ತಿ admin 06/09/2026 ಸುದ್ದಿ ಶಿವಮೊಗ್ಗ: ಸಹ್ಯಾದ್ರಿ ಕೃಷಿ ಸಂತೆ’ಗೆ ಭರ್ಜರಿ ಪ್ರಶಂಸೆ: ರೂ.45 ಲಕ್ಷಕ್ಕೂ ಹೆಚ್ಚು ವಹಿವಾಟು, 50,000ಕ್ಕೂ ಹೆಚ್ಚು ಜನರ ಭೇಟಿ admin 06/09/2026 ಸುದ್ದಿ ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ–ಕಾಂತೇಶ್ ಉಪಸ್ಥಿತಿಯಲ್ಲಿ ಮಡಿಕೆ ಒಡೆದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ | ವಾಸವಿ ಶಾಲಾ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ admin 05/09/2026