ತಿಂಗಳು: ಸೆಪ್ಟೆಂಬರ್ 2024

ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ : ಶಿಕ್ಷಕನ ಅಮಾನತಿಗೆ ಎಬಿವಿಪಿ ಪ್ರತಿಭಟನೆ

ಶಿವಮೊಗ್ಗ,ಸೆ.20: ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ ಶಿಕ್ಷಕರನ್ನು ಅಮಾನತ್ತುಗೊಳಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜು ಮುಂಭಾಗ ಭಾರೀ ಪ್ರತಿಭಟನೆ ನಡೆಸಿ…

ಈಗಷ್ಟೆ ಬಂದ ಮಾಹಿತಿ, ಶಿವಮೊಗ್ಗ ಹೊನ್ನಾಳಿ ರಸ್ತೆಯಲ್ಲಿ ಬಸ್ ಬೈಕ್ ಗೆ ಡಿಕ್ಕಿ, ಬೈಕ್ ಸವಾರ ಸಾವು, ಬೈಕ್ ನುಜ್ಜುಗುಜ್ಜು, ಚಿತ್ರ ಸಹಿತ ಮಾಹಿತಿ

ಶಿವಮೊಗ್ಗ, ಸೆ. 20:ಈಗಷ್ಟೆ ಲಭಿಸಿದ ಮಾಹಿತಿ. ಶಿವಮೊಗ್ಗ ಹೊನ್ನಾಳಿ ಮಾರ್ಗದ ಬುಳ್ಳಾಪುರ ಬಳಿ ಈಗಷ್ಟೇ ಬೈಕ್ ಸವಾರ ಬಸ್‌ ಗೆ ಬಲಿಯಾದ ಘಟನೆ ವರದಿಯಾಗಿದೆ.ಶಿವಮೊಗ್ಗದಿಂದ ಹೋಗುತ್ತಿದ್ದ ಕೆಎಸ್ಆರ್ಟಿಸಿ…

ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ‘ಅಮೃತಧಾರೆ’ ತಾಯಿ ಎದೆ ಹಾಲಿನ ಕೇಂದ್ರ…, ಸಮಗ್ರ ಮಾಹಿತಿ ಓದಿ

ವಿಶೇಷ ಲೇಖನ: ಮನೋಜ್ ಎಂ,ಅಪ್ರೆಂಟಿಸ್, ವಾರ್ತಾ ಇಲಾಖೆ, ಶಿವಮೊಗ್ಗ ನವಜಾತ ಶಿಶುಗಳಿಗೆ ಅಮೃತವಾಗಿರುವ ತಾಯಿ ಎದೆ ಹಾಲು ಒದಗಿಸುವ ‘ಅಮೃತಧಾರೆ’ ಎದೆಹಾಲಿನ ಬ್ಯಾಂಕ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ…

ಶಿವಮೊಗ್ಗ | ಸೆ.22 ಜೀ಼ ಕನ್ನಡದ ಸರಿಗಮಪ ಆಡಿಷನ್ | 13 ಅಡಿ ಉದ್ದದ ಹೆಬ್ಬಾವು, ಸ್ಥಳೀಯರಿಂದ ರಕ್ಷಣೆ

ಶಿವಮೊಗ್ಗ : ಜೀ಼ ಕನ್ನಡ ವಾಹಿನಿ ಇದೀಗ ಸರಿಗಮಪ ಶೋ ಮೂಲಕ ನಿಮ್ಮೂರಿನಲ್ಲಿರುವ ಗಾಯಕ- ಗಾಯಕಿಯಾಗುವ ಕನಸು ಹೊತ್ತಿರುವ,ಪ್ರತಿಭೆಗಳಿಗೆ ವೇದಿಕೆಯಾಗಲು ಬಂದಿದೆ. ಕಳೆದ ಬಾರಿ ವಿದೇಶಿ ಕನ್ನಡಿಗ…

ಶಿವಮೊಗ್ಗ ಮಲ್ಕಪ್ಪ ಅಂಡ್ ಸನ್ಸ್‌ನ ಹಣ್ಣಿನ ಘಟಕದಲ್ಲಿ 500 ರೂ. ಹಣ್ಣು ಖರೀದಿಸಿ ಬರ್ಜರಿ ಬಹುಮಾನ ಗೆಲ್ಲಿ- ದೇಶ ವಿದೇಶದ ಹಣ್ಣುಗಳು ಸಿಗುವ ಜಾಗವಿದು

ಶಿವಮೊಗ್ಗ,ಸೆ.21: ರುಚಿ, ಸ್ವಾದಿಷ್ಟ ಹಾಗೂ ಸತ್ವಯುತ, ಆರೋಗ್ಯಕರ ಹಣ್ಣುಗಳ ಖರೀದಿಗೆ ಇದೀಗ ಬರ್ಜರಿ ಬಹುಮಾನ ಯೋಜನೆ ಆರಂಭಿಸಲಾಗಿದೆ.ಈ ಲಕ್ಕಿ ಬಹುಮಾನ ಯೋಜನೆ ಆಕರ್ಷಕವಾಗಿದ್ದು, ಇದರ ಕೀರ್ತಿ ಶಿವಮೊಗ್ಗ…

ಶಿವಮೊಗ್ಗ | ಬಿಜೆಪಿ ಪಕ್ಷದಿಂದ ಚೆನ್ನಾಮುಂಬಾಪುರ ಮಂಜುನಾಥ್ ವಜಾ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚಾದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಚೆನ್ನಾಮುಂಬಾಪುರ ಅವರನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆದೇಶಿಸಿದ್ದಾರೆ.

ಮಕ್ಕಳಿಗೆ ಶಿಕ್ಷಣ, ಪೋಷಣೆ ನೀಡುವ ಅಂಗನವಾಡಿ ಕಾರ್ಯಕರ್ತೆಯರು ಒಂದು ರೀತಿಯಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿ ದ್ದಾರೆ : ನ್ಯಾಯಾಧೀಶ ಸಂತೋಷ್ ಎಂ.ಎಸ್

ಶಿವಮೊಗ್ಗ, ಸೆ.೧೯:ಮಕ್ಕಳಿಗೆ ಶಿಕ್ಷಣ, ಪೋಷಣೆ ನೀಡುವ ಅಂಗನವಾಡಿ ಕಾರ್ಯಕರ್ತೆಯರು ಒಂದು ರೀತಿಯಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿ ದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶರು ಹಾಗೂ…

ರಾಹುಲ್‌ಗಾಂಧಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗೆ ಖಂಡನೆ ಕಾಂಗ್ರೇಸ್ ಪ್ರತಿಭಟನೆ

ಶಿವಮೊಗ್ಗ, ಸೆ.೧೯:ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆ ಸೀಳಬೇಕು ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಅನಿಲ್ ಬೋಂಡೆ, ನಾಲಿಗೆ ಕತ್ತರಿಸಿದವರಿಗೆ…

ಪೌರ ಕಾರ್ಮಿಕರ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ಕ್ರೀಡೆಯಿಂದ ದೈಹಿಕ ಮಾನಸಿಕ ಸದೃಢತೆ ಸಿಗುತ್ತದೆ ಶಾಸಕ ಎಸ್.ಎನ್.ಚನ್ನಬಸಪ್ಪ

:ಶಿವಮೊಗ್ಗ, ಸೆ.೧೯:ಕ್ರೀಡೆಯಿಂದ ದೈಹಿಕ ಮಾನಸಿಕ ಸದೃಢತೆ ಸಿಗುತ್ತದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ಮಹಾನಗರ ಪಾಲಿಕೆ ಮತ್ತು ಮಹಾನ ಗರ ಪಾಲಿಕೆ ನೌಕರರ ಸಂಘದ ವತಿಯಿಂದ…

ಭದ್ರಾವತಿ | ಔರಂಗಜೇಬ್ ಫ್ಲೆಕ್ಸ್, ಟಿಪ್ಪು ಖಡ್ಗ ಮಾದರಿ ಪ್ರದರ್ಶನ | ಪೊಲೀಸರಿಂದ ತೆರವು

ಭದ್ರಾವತಿ: ನಗರದಲ್ಲಿ ಇಂದು ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಇದಕ್ಕೂ ಮುನ್ನ ರಾತ್ರಿ ಖಾಜಿ ಮೊಹಲ್ಲಾದಲ್ಲಿ ವಿವಾದಿತ ಫ್ಲೆಕ್ಸ್ ಹಾಕಲಾಗಿತ್ತು.ನಗರದ ಖಾಜಿ ಮೊಹಲ್ಲಾದಲ್ಲಿ ಔರಂಗಜೇಬ್ ಫ್ಲೆಕ್ಸ್ ಹಾಗೂ…

You missed

error: Content is protected !!