ಶಿವಮೊಗ್ಗ,ಸೆ.21:

ರುಚಿ, ಸ್ವಾದಿಷ್ಟ ಹಾಗೂ ಸತ್ವಯುತ, ಆರೋಗ್ಯಕರ ಹಣ್ಣುಗಳ ಖರೀದಿಗೆ ಇದೀಗ ಬರ್ಜರಿ ಬಹುಮಾನ ಯೋಜನೆ ಆರಂಭಿಸಲಾಗಿದೆ.
ಈ ಲಕ್ಕಿ ಬಹುಮಾನ ಯೋಜನೆ ಆಕರ್ಷಕವಾಗಿದ್ದು, ಇದರ ಕೀರ್ತಿ ಶಿವಮೊಗ್ಗ ನಗರದ ಎಪಿಎಂಸಿ ಯಾರ್ಡ್‌ನ ಡಿ.ಮಲ್ಕಪ್ಪ ಅಂಡ್ ಸನ್ಸ್ ಅವರ ಹೈಟೆಕ್ ಮಾವು, ಬಾಳೆಹಣ್ಣ ಮಾಗಿಸುವ ಶೀತಲಿಕರಣ ಘಟಕಕ್ಕೆ ಸಲ್ಲುತ್ತದೆ.


ವಿವಿಧ ತಾಜಾ ಹಣ್ಣುಗಳಿಗೆ ಈ ಘಟಕ ಜಿಲ್ಲೆಯಲ್ಲಿ ಬಹು ಪ್ರಸಿದ್ಧಿ ಪಡೆದಿದ್ದು. ಹೊರ ಜಿಲ್ಲೆಗಳಿಂದ ಅಪಾರ ಗ್ರಾಹಕರನ್ನು ಹೊಂದಿದೆ. ಹೋಲ್‌ಸೇಲ್ ದರದಲ್ಲಿ ರೀಟೆಲ್ ಮಾರಾಟ ಮಾಡುವುದು ಈ ಸಂಸ್ಥೆಯ ವೈಶಿಷ್ಟ. ಇಲ್ಲಿ ದೇಶ ಹಾಗೂ ವಿದೇಶಗಳ ಬಹುತೇಕ ಎಲ್ಲ ರೀತಿಯ ಹಣ್ಣುಗಳು ಇಲ್ಲಿ ಲಭ್ಯವಿದೆ.
ಇದೇ ತಿಂಗಳು ಅಂದರೆ ಸೆ. 15 ರಿಂದ ನವೆಂಬರ್ 2 ರವರೆಗೆ ಹಣ್ಣು ಪ್ರಿಯರು ಇಲ್ಲಿ 500 ರೂ. ಗೂ ಮೇಲ್ಪಟ್ಟು ಹಣ್ಣುಗಳನ್ನು ಖರೀದಿಸಿದರೆ ಅವರಿಗೆ ಲಕ್ಕಿ ಕೂಪನ್ ನೀಡಲಾಗುವುದು.
ನ. 11 ರಂದು ಲಕ್ಕಿ ಡ್ರಾ ಜರುಗಲಿದ್ದು, ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.
ಬಹುಮಾನವಾಗಿ ವಾಷಿಂಗ್ ಮೆಷಿನ್, ಫ್ರಿಡ್ಜ್, ಲ್ಯಾಪ್‌ಟಾಪ್, ಮೊಬೈಲ್, ವಾಚ್ ವಗೈರೆಗಳನ್ನು ವಿಜೇತರಿಗೆ ಬಹುಮಾನ ರೂಪದಲ್ಲಿ ನೀಡಲಾಗುತ್ತದೆ. ದಸರಾ ಹಾಗೂ ದೀಪಾವಳಿ ನಿಮಿತ್ತ ಶಿವಮೊಗ್ಗದಲ್ಲಿ ಪ್ರಪ್ರಥಮವಾಗಿ ಹಣ್ಣು ಖರೀದಿಸುವವರಿಗಾಗಿ ಈ ಒಂದು ಸ್ಕೀಂ ಜಾರಿಗೆ ತರಲಾಗಿದೆ.


ಡಿ. ಮಲ್ಕಪ್ಪ ಅಂಡ್ ಸನ್ಸ್ ಹೈಟೆಕ್ ಬಾಳೆಹಣ್ಣು ಮತ್ತು ಮಾವಿನ ಹಣ್ಣು ಮಾಗಿಸುವ ಘಟಕಕ್ಕೆ ಅಂದರೆ ಎಪಿಎಂಸಿ ಯಾರ್ಡ್‌ನಲ್ಲಿರುವ ಈ ಹಣ್ಣಿನ ಮಳಿಗೆಗೆ ತಕ್ಷಣ ಭೇಟಿ ನೀಡಿ ನ್ಯಾಯಯುತ ದರದಲ್ಲಿ 500 ರೂ. ಹಣ್ಣು ಖರೀದಿಸಿ ಕೂಪನ್ ಪಡೆದು ಅದೃಷ್ಟವಂತರಾಗಿ ಎಂಬುದು ಸಂಸ್ಥೆಯ ರೂವಾರಿಗಳಾದ ಬಾಳೆಕಾಯಿ ಮೋಹನ್ ಮತ್ತು ಮಾವಿನಹಣ್ಣು ಮಂಜು ಅವರು ಕೋರಿದ್ದಾರೆ. ವಿವರಗಳಿಗೆ9141134972, 8431543003 ರಲ್ಲಿ ಸಂಪರ್ಕಿಸಿ.

By admin

ನಿಮ್ಮದೊಂದು ಉತ್ತರ

error: Content is protected !!