ತಿಂಗಳು: ಸೆಪ್ಟೆಂಬರ್ 2024

ಸರ್ಕಾರದ ಶಿಕ್ಷಣ ಹಣ ಗುಜರಿಗೆ ನೈವೇದ್ಯೆ! ಸರ್ಕಾರ ಕೊಟ್ಟ ಪಠ್ಯ ಪುಸ್ತಕಗಳು ಶಿವಮೊಗ್ಗ ವಿನೋಬನಗರ ಆಟೋಸ್ಟಾಂಡ್ ಬಳಿಯ ಗುಜರಿಗೇಕೆ ಬಂದ್ವು? ಶಿವಮೊಗ್ಗ ಡಿಸಿ, ಸಿಇಓ, ಎಸ್ಪಿ,ಡಿಡಿಪಿಐ, ಬಿಇಓ ಗಮನಿಸಿ

ಸಾಕ್ಷಿ ಸಹಿತ ವರದಿ- ತುಂಗಾತರಂಗದಲ್ಲಿ ಮಾತ್ರ ಶಿವಮೊಗ್ಗ, ಸೆ.28:ಶಿವಮೊಗ್ಗ ವಿನೋಬನಗರದ ಗುಜುರಿಯೊಂದಕ್ಕೆ ಪ್ರೌಢ ಶಿಕ್ಷಣ ಇಲಾಖೆಯ ಸಾವಿರಾರು ಪಠ್ಯಪುಸ್ತಕಗಳು ಆಟೋ ಒಂದರಲ್ಲಿ ಬಂದಿದ್ದು ಅವುಗಳನ್ನು ಗುಜರಿಗೆ ಹಾಕಲಾಗಿದೆ.…

ತೀರಾ ಜಾಸ್ತಿ ಸಲಿಗೆ, ಸದರ ಬ್ಯಾಡ್ರಿ!, ಗಜೇಂದ್ರ ಸ್ವಾಮಿ ಅವರ ನೆಗಿಟೀವ್ ಥಿಂಕಿಂಗ್ ಇಂದಿನ ಅಂಕಣ…,

ವಾರದ ಅಂಕಣ- 13 ಗಜೇಂದ್ರ ಸ್ವಾಮಿ ಎಸ್‌. ಕೆ., ಶಿವಮೊಗ್ಗ ಸಂಬಂಧಿಕರಾಗಲಿ ಸ್ನೇಹಿತರಾಗಲಿ ಯಾರೇ ಆಗಲಿ ಎಲ್ಲರನ್ನೂ ಪ್ರೀತಿಸಿ ಗೌರವಿಸಿ ಗುರುತಿಸಿಕೊಳ್ಳಿ.ಎಲ್ಲರ ಜೊತೆ ಚೆಂದಾಗಿರಿ ಎಂಬುದು ಸಾಮಾನ್ಯ…

ಸಾಲುಮರದ ತಿಮ್ಮಕ್ಕ ನವರ 113ನೇ ಜನ್ಮದಿನದ ಸಮಾರಂಭದಲ್ಲಿ :ಶ್ರೀ ಶಬರಿಶ್ ಸ್ವಾಮಿ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ವಿಜೃಂಭಣೆಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ 113ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ವಿಶೇಷ ಕಾರ್ಯಕ್ರಮವು ಗೃಹಮಂತ್ರಿಗಳಾದ ಶ್ರೀ ಪರಮೇಶ್ವರ, ಅರಣ್ಯ ಸಚಿವರಾದ ಶ್ರೀ ಈಶ್ವರ್…

ಕಾರ್ಗಲ್ ಪೊಲೀಸ್ ಠಾಣೆಗೆ ಶಾಸಕರ ಅನುದಾನದಲ್ಲಿ ಜೀಪ್ ವಿತರಣೆ

ಸಾಗರ(ಶಿವಮೊಗ್ಗ),ಸೆ,೨೭:ಮಲೆನಾಡಿನ ಬೌಗೋಳಿಕ ವಿಶಾಲವಾದ ಸಾಗರ ತಾಲ್ಲೂಕಿನ ಕರೂರು-ಬಾರಂಗಿ ಹೋಬಳಿ ವ್ಯಾಪ್ತಿಯನ್ನು ಹೊಂದಿರುವ ಕಾರ್ಗಲ್ ಪೊಲೀಸ್ ಠಾಣೆಗೆ ತುರ್ತು ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ನೂತನ ಮಹೀಂದ್ರ ಕಂಪನಿಯ ಜೀಪ್‌ನ್ನು…

ರಿಯಾಯಿತಿ ದರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟ /ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ/ರಂಗ ಕುಟುಂಬ ಕಾರ್ಯಕ್ರಮಕ್ಕೆ ನೋಂದಣಿ

ಶಿವಮೊಗ್ಗ, ಸೆ .27      ಅಕ್ಟೋಬರ್ 01 ರಿಂದ 04 ರವರೆಗೆ 4 ದಿನಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಆವರಣಲ್ಲಿ ಶ್ರೀ ಭಾರತಾಂಬೆ ಮಹಿಳಾ ಖಾದಿ…

ಭದ್ರಾ ಹುಲಿ ಸಂರಕ್ಷಿತ ಪ್ರದೇಶ- ರಜತ ಮಹೋತ್ಸವ ಕಾರ್ಯಕ್ರಮ-2024

ಶಿವಮೊಗ್ಗ, ಸೆಪ್ಟಂಬರ್ 27: ಅರಣ್ಯ ಇಲಾಖೆಯು ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಚಿಕ್ಕಮಗಳೂರು ಇದರ ರಜತ ಮಹೋತ್ಸವ ಕಾರ್ಯಕ್ರಮ-2024 ನ್ನು ಅ.04 ರಂದು ಬೆಳಗ್ಗೆ 10.00ಕ್ಕೆ ಶಿವಮೊಗ್ಗ…

ಅಡಿಕೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೋಲಿಸರು

ಸಾಗರ : ಗ್ರಾಮಾಂತರ ಪ್ರದೇಶದಲ್ಲಿ ಅಡಿಕೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕದ್ದ ಅಡಿಕೆ, ಆಟೋ ಹಾಗೂ ಮರ ಕಟ್ಟಿಂಗ್ ಮಾಡುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.…

ಅರಣ್ಯ ಅಧಿಕಾರಿಗಳು ಸಾಗುವಳಿ ಪಡೆದ ಜಮೀನನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ರೈತ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಶಿವಮೊಗ್ಗ,ಸೆ.೨೭: ಅರಣ್ಯ ಅಧಿಕಾರಿಗಳು ಸಾಗುವಳಿ ಪಡೆದ ಜಮೀನನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಹೊಳೆಹೊನ್ನೂರು ಹೋಬಳಿಯ ಅರಣ್ಯ ಹಕ್ಕು ಸಮಿತಿ ಮತ್ತು ಬಗರ್‌ಹುಕುಂ ಸಾಗುವಳಿದಾರರು ಹಾಗೂ ರೈತ ಪರ ಸಂಘಟನೆಗಳಿಂದ…

ಸುಂದರ ಅವಳಿ ನಗರಗಳ ನಿರ್ಮಾಣ ಪ್ರಾಧಿಕಾರದ ಕನಸು : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್

ಶಿವಮೊಗ್ಗ : ಸೆ. ೨೭ : : ಮುಂದಿನ ೧೫ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳ ಸರ್ವಾಂಗೀಣ ವಿಕಾಸಕ್ಕೆ ನೀಲನಕ್ಷೆ ತಯಾರಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ…

ಸೆ.29 ರಂದು ನಗರದ ಈ ಎಲ್ಲಾ ಏರಿಯಾಗಳಲ್ಲಿ ಕರೆಂಟ್ ಕಟ್ ! ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ

ಸೆ.೨೯: ವಿದ್ಯುತ್ ವ್ಯತ್ಯಯಶಿವಮೊಗ್ಗ, ಸೆಪ್ಟಂಬರ್ ೨೭: : ಆಲ್ಕೋಳ ವಿವಿ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಾಹಣಾ ಕೆಲಸ ಹಮ್ಮಿಕೊಂಡಿರುವ ಕಾರಣ ಸೆ. ೨೯ರಂದು ಬೆಳಗ್ಗೆ ೯.೦೦ ರಿಂದ…

You missed

error: Content is protected !!