ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ವಿಜೃಂಭಣೆಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ 113ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.


ಈ ವಿಶೇಷ ಕಾರ್ಯಕ್ರಮವು ಗೃಹಮಂತ್ರಿಗಳಾದ ಶ್ರೀ ಪರಮೇಶ್ವರ, ಅರಣ್ಯ ಸಚಿವರಾದ ಶ್ರೀ ಈಶ್ವರ್ ಕಂಡ್ರೆ ಹಾಗೂ ಹಲವಾರು ಗಣ್ಯರ

ಸಮ್ಮುಖದಲ್ಲಿ ನೆರವೇರಿತು. ರಾಜ್ಯದ ನಾನಾ ಭಾಗಗಳಿಂದ ಬಂದ ಅಭಿಮಾನಿಗಳು ಹಾಗೂ

ಸಾಲುಮರದ ತಿಮ್ಮಕ್ಕನವರ ವಿಶೇಷ ಪ್ರಶಸ್ತಿ ಪುರಸ್ಕೃತರು ಈ ಸಮಾರಂಭದಲ್ಲಿ ವಿಜೃಂಭಿಸಿದರು.

ಸಾಲುಮರದ ತಿಮ್ಮಕ್ಕನವರ ಪುತ್ರರಾದ ಉಮೇಶ್ ಬಳ್ಳೂರು ರವರೊಂದಿಗೆ ನಮ್ಮ ಶ್ರೀ ಶಬರೀಶ್ ಸ್ವಾಮಿ ರವರು ವಿಶೇಷ ಅತಿಥಿಯಾಗಿ ಉಪಸ್ತಿತರಿದ್ದರು.

ಜನುಮದಿನದ ಸಂಭ್ರಮದಲ್ಲಿ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಪ್ರಧಾನ ಸಮಾರಂಭ,

ಮತ್ತು ಪರಿಸರ ಜಾತ್ರೆ ಹಾಗೂ ಇತಿಹಾಸ ಸೃಷ್ಟಿಸಿದ ಸಾಲುಮರದ ತಿಮ್ಮಕ್ಕನವರ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು.

By admin

ನಿಮ್ಮದೊಂದು ಉತ್ತರ

You missed

error: Content is protected !!