ತಿಂಗಳು: ಜುಲೈ 2024

ಮಳೆಗೆ ಭಾರೀ ಗಾತ್ರದ ಮರ ಬಿದ್ದು ಪ್ರವಾಸಿ ಬಸ್ ಸಂಪೂರ್ಣ ಜಖಂ, ಕೆ.ಇ.ಬಿ.ಲೈನ್ ಸಂಪೂರ್ಣ ಕಟ್

ಮಾರಿಗುಡ್ಡದ ಬಳಿ ಗಜಗಾತ್ರದ ಅಕೇಶಿಯ ಮರ ಬಿದ್ದು ಪ್ರವಾಸಿ ಬಸ್ಸು, ಕೆ.ಇ.ಬಿ ಲೈನ್, ಟಿ.ವಿ ಕೇಬಲ್ ಆರ್.ಸಿ.ಸಿ ಮನೆ ಪ್ಯಾರ ಪೀಟ್ಹೊಸನಗರ: ಹೊಸನಗರ ತಾಲ್ಲೂಕಿನದ್ಯಾಂತ ಗಾಳಿ ಸಹಿತ…

ಶರಾವತಿ ಮಹಿಳಾ ಸಂಘಕ್ಕೆ  ಅಧ್ಯಕ್ಷರಾಗಿ ಮಾಲಾ ರಾಮಪ್ಪ ಹಾಗೂ ಕಾರ್ಯದರ್ಶಿಯಾಗಿ ರೇಖಾ ರಂಗನಾಥ್ ಆಯ್ಕೆ

*ಶಿವಮೊಗ್ಗ ನಗರದ ಶರಾವತಿ ನಗರ ಬಡಾವಣೆಯ ಶರಾವತಿ ಮಹಿಳಾ ಸಂಘದ 23ನೇ ವರ್ಷದ ಕಾರ್ಯಕಾರಿ ಸಮಿತಿಯ ಸಭೆ ಆಡಳಿತ ಮಂಡಳಿಗೆ ಅಧ್ಯಕ್ಷರನ್ನಾಗಿ  ಮಾಲಾ ರಾಮಪ್ಪರವರನ್ನು ಮತ್ತು  ಕಾರ್ಯದರ್ಶಿಯಾಗಿ…

ಸಂಸ್ಕೃತಮ್ ಹೆಸರಿನಲ್ಲಿ ಆನ್‌ಲೈನ್ ತರಗತಿ ಆರಂಭ ಕಲಿಕಾ ಶಿಬಿರವು ಪ್ರತಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಆರಂಭಿಸಲಾಗುತ್ತದೆ :ಟಿ.ವಿ.ನರಸಿಂಹಮೂರ್ತಿ

ಶಿವಮೊಗ್ಗ,ಜು.೧:ಸಂಸ್ಕೃತ ಭಾಷೆಯನ್ನು ಸರಳವಾಗಿ ಕಲಿಸುವ ನಿಟ್ಟಿನಲ್ಲಿ ಪಠಾಮಿ ಸಂಸ್ಕೃತಮ್ ಎಂಬ ಹೆಸರಿನಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಸಂಸ್ಕೃತ ಭಾರತಿ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ…

ಬಿಜೆಪಿಯಿಂದ ಕರೆ ಬಂದಿದೆ:ಬಡವರು ಸೂರಿಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ ಅವರಿಗೆ ಸರ್ಕಾರ ವಿಳಂಬ ಮಾಡದೇ ಸೂರು ನೀಡಿ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,ಜು.೧: ಬಡವರು ಸೂರಿಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ. ಅವರಿಗೆ ಸರ್ಕಾರ ವಿಳಂಬ ಮಾಡದೇ ಸೂರು ನೀಡಿ ಎಂದು ರಾಷ್ಟ್ರಭಕ್ತಿ ಬಳಗದ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…

ರಾಷ್ಟ್ರೀಯ ವೈದ್ಯರ ದಿನಾಚರಣೆ :ಎಲ್ಲರೂ ಸೇರಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸೋಣ : ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್

      ಶಿವಮೊಗ್ಗ ಜು.01     ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವವಾದದ್ದು. ಭಾರತ ರತ್ನ ಡಾ|| ಬಿದಾನ್…

ಆರೋಗ್ಯ ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯ,ರಾಮಕೃಷ್ಣ ವಿದ್ಯಾನಿಕೇತನದ ವೈದ್ಯರ ದಿನಾಚರಣೆಯಲ್ಲಿ ಡಾ.ಧನಂಜಯಸರ್ಜಿ

ಶಿವಮೊಗ್ಗ, ಜು.೦೧:ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಬದುಕಲ್ಲಿ ಸಾಧನೆ ಸಾಧ್ಯವಾಗುತ್ತದೆ. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಳಕಳಿ ಹಂದಬೇಕು. ಮಕ್ಕಳು ವಿಶೇಷವಾಗಿ ದುಷ್ಪರಿಣಾಮ ಉಂಟು ಮಾಡುವ ಜಂಕ್‌ಫುಡ್‌ಗಳನ್ನು ತ್ಯಜಿಸಬೇಕು…

ಜು. 2ಕ್ಕೆ ಕೈಮಗ್ಗ ಸೀರೆಗಳ ಪ್ರದರ್ಶನ ಮೇಳ,ಶಿವಮೊಗ್ಗದ ಯುವ ಉದ್ಯಮಿ ಶಿಲ್ಪಾ ಗೋಪಿನಾಥ್ ರಿಂದ ಉದ್ಘಾಟನೆ

ಶಿವಮೊಗ್ಗ: ನಗರದ ಜ್ಯೂಯಲ್ ರಾಕ್ ಹೊಟೇಲ್‌ನಲ್ಲಿ ಜುಲೈ 2ರಂದು ಕೈಮಗ್ಗ ಸೀರೆ, ಮೈಸೂರು ರೇಷ್ಮೆ ಮತ್ತು ಕಾಂಚೀಪುರಂ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ. ಹಾಸನದ…

You missed

error: Content is protected !!