ಅಧ್ಯಕ್ಷರನ್ನಾಗಿ  ಮಾಲಾ ರಾಮಪ್ಪ

*ಶಿವಮೊಗ್ಗ ನಗರದ ಶರಾವತಿ ನಗರ ಬಡಾವಣೆಯ ಶರಾವತಿ ಮಹಿಳಾ ಸಂಘದ 23ನೇ ವರ್ಷದ ಕಾರ್ಯಕಾರಿ ಸಮಿತಿಯ ಸಭೆ ಆಡಳಿತ ಮಂಡಳಿಗೆ ಅಧ್ಯಕ್ಷರನ್ನಾಗಿ  ಮಾಲಾ ರಾಮಪ್ಪರವರನ್ನು

ಮತ್ತು  ಕಾರ್ಯದರ್ಶಿಯಾಗಿ ರೇಖಾ ರಂಗನಾಥ್ ರವರನ್ನು  ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರು

ಪುಷ್ಪಾ ಶೆಟ್ಟಿ, ಉಪಾಧ್ಯಕ್ಷರು ಭಾರತಿ ರಾಮಕೃಷ್ಣ, ಖಜಾಂಚಿ ಸುಷ್ಮಾ ಮಂಜುನಾಥ್ ನಿರ್ದೇಶಕರುಗಳಾಗಿ  

ಗೀತಾ ಶೆಟ್ಟಿ,  ಗಿರಿ ಜಯಮ್ಮ.ಜಿ.ಸಿ, ಉಷಾ ರವಿಚಂದ್ರ, ಪ್ರೇಮ ಸುಜನ್, ಸುಮಾ ಮಂಜುನಾಥ್ ರವರುಗಳನ್ನು ಸಭೆಯಲ್ಲಿ ಸರ್ವ ಸದಸ್ಯರು ಆಯ್ಕೆ ಮಾಡಿರುತ್ತಾರೆ

By admin

ನಿಮ್ಮದೊಂದು ಉತ್ತರ

You missed

error: Content is protected !!