ಸಾಗರ ;ಪಟ್ಟಣ ಟ್ರಾಫಿಕ್ ಅವ್ಯವಸ್ಥೆಯ ಆಗರ-ಸೂಕ್ತ ಚಿಕಿತ್ಸೆಗೆ ಸಾರ್ವಜನಿಕರ ಆಗ್ರಹ /ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಲಾಕ್ ಸಂಸ್ಕೃತಿ..!
ಸಾಗರ(ಶಿವಮೊಗ್ಗ),ಜೂನ್.೦೭: ಸಾಗರ ಪಟ್ಟಣ ಟ್ರಾಫಿಕ್ ಅವ್ಯವಸ್ಥೆಯ ಆಗರ ಎಂದು ಸಾರ್ವಜನಿಕರು ವಾಹನ ಸವಾರಾರು,ಪ್ರವಾಸಿಗರು ದೂರುತ್ತಿದ್ದಾರೆ. ಹೌದು ಇಲ್ಲಿನ ಪೊಲೀಸ್ ಇಲಾಖೆ ಈ ಹಿಂದೆ ಚುರುಕುಗೊಂಡು ಸಾಗರ ಪಟ್ಟಣದಲ್ಲಿ…