ತಿಂಗಳು: ಡಿಸೆಂಬರ್ 2024

ಇಂದಿನಿಂದ 37ನೇ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ: ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್

ಶಿವಮೊಗ್ಗ: ಡಿ. 4 ದೇಶೀಯ ವಿದ್ಯಾಶಾಲಾ ಸಮಿತಿ, ಕುವೆಂಪು ವಿಶ್ವವಿದ್ಯಾಲಯ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಡಿ. 4ರಿಂದ 6ರವರೆಗೆ ಮೂರು…

ಶಾಸಕಿ ಬಲ್ಕೀಶ್‌ಭಾನುರವರು ಪ್ರತಿ ತಾಯಂದಿರಿಗೆ ಗರ್ಭಧಾರಣೆ ವೇಳೆ ಸೂಕ್ತ ಚಿಕಿತ್ಸೆ ಪಡೆಯಲು ಹೇಳಿದ್ದೇಕೆ

ಶಿವಮೊಗ್ಗ, ಡಿಸೆಂಬರ್ 05 ಗರ್ಭಧಾರಣೆ ಆದ ತಕ್ಷಣ ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಹುಟ್ಟಿನಿಂದ ಮಕ್ಕಳಿಗೆ ಬರಬಹುದಾದ ಅಂಗವಿಕಲತೆಯನ್ನು ತಡೆಯಬಹುದು. ಆದ್ದರಿಂದ ಪ್ರತಿಯೊಬ್ಬ ತಾಯಿಯೂ…

ಆರೆಂಜ್ ಅಲರ್ಟ್, ನದಿಪಾತ್ರದ ಜನ ಎಚ್ಚರಿಕೆಯಿಂದ ಇರಲು ಶಿವಮೊಗ್ಗ ಪಾಲಿಕೆ ಸೂಚನೆ, ಅಗತ್ಯವಿದ್ರೆ ಸಹಾಯವಾಣಿಗೆ ಕರೆ ಮಾಡಿ

ಶಿವಮೊಗ್ಗ, ಡಿ.03:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆ ರಕ್ಷಣಾ ಕಾರ್ಯಕ್ಕೆ ಸಕ್ರಿಯವಾಗಿದ್ದು ಶಿವಮೊಗ್ಗ ಮಹಾನಗರ ಪಾಲಿಕೆ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸೂಚನೆ ನೀಡಿದೆ. ಆರೆಂಜ್ ಅಲಾರ್ಟ್…

ಗೋಡೆ ಕುಸಿದು ಅನೇಕ ವರ್ಷಗಳೇ ಕಳೆದರು ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಶಿಕ್ಷಣ ಸಚಿವರೇ ಮಧುಬಂಗಾರಪ್ಪರವರೇ ಇದನೊಮ್ಮೆ ಅಧಿಕಾರಿಗಳ ಗಮನಕ್ಕೆ ತನ್ನಿ

ಶಿವಮೊಗ್ಗ,ಡಿ.೨: ನಗರದ ಬಿ.ಹೆಚ್.ರಸ್ತೆಯಲ್ಲಿರುವ ಶಿವಮೊಗ್ಗದ ಪ್ರಸಿದ್ಧ ಮೇನ್ ಮಿಂಡ್ಲ್ ಸ್ಕೂಲ್ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಬಾಲಕಿಯರ ಕಾಲೇಜಿನ ಆವರಣ ಗೋಡೆ ಕುಸಿದು…

ಕೆಲ ಬಡಾವಣೆಗಳಲ್ಲಿ ನೀರಿನ ತೊಂದರೆ ಮೌನವಾಗಿ ಕುಳಿತ ಪಾಲಿಕೆ ಹಾಗೂ ನಗರ ನೀರು ಸರಬರಾಜು ಮಂಡಳಿ ಸಾರ್ವಜನಿಕರಿಂದ ಅಕ್ರೋಶ ವ್ಯಕ್ತ

ವಮೊಗ್ಗ,ಡಿ.2 : 24*7 ನೀರು ನೀಡುತ್ತೇವೆ ಎಂದು ಕಳೆದ ಕೆಲವು ವರ್ಷಗಳಿಂದ ಬೊಗಳೆ ಬಿಡುತ್ತ ಬಂದಿದ್ದ, ಮಹಾನಗರ ಪಾಲಿಕೆ ಮತ್ತು ನಗರ ನೀರು ಸರಬರಾಜು ಮಂಡಳಿ ನಗರದ…

ಡಿ 12 ರಂದು ಈ ಗ್ರಾಮಗಳಲ್ಲಿ ಕರೆಂಟ್ ಕಟ್

ಶಿವಮೊಗ್ಗ, ಡಿಸೆಂಬರ್ 02 ಶಿವಮೊಗ್ಗ ತಾಲ್ಲೂಕು ಆಯನೂರು ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೆöÊಮಾಸಿಕ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿ ಇರುವುರಿಂದ…

ಡಿ.5ರಂದು : ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ:ಮಾಜಿ ಶಾಸಕ ಎಸ್.ರುದ್ರೇಗೌಡ್ರು

ಶಿವಮೊಗ್ಗ,ಡಿ.2: ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭವು ಡಿ.5ರಂದು ನಡೆಯಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ್ರು ತಿಳಿಸಿದರು.…

ಸುಸ್ಥಿರ ಅಭಿವೃದ್ದಿ ತನ್ನದೇ ರೀತಿಯಲ್ಲಿ ಪರಿಸರವನ್ನು ಇನ್ನಷ್ಟು ಮಲಿನಗೊಳಿಸುತ್ತಿದೆ: ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲ ಗೌಡರು

ಬೆಂಗಳೂರು ನವೆಂಬರ್‌ 02 : ಜಾಗತಿಕವಾಗಿ ಸುಸ್ಥಿರ ಅಭಿವೃದ್ದಿಯ ಹೆಸರಿನಲ್ಲಿ ಪರಿಸರದ ಮೇಲೆ ಇನ್ನಷ್ಟು ಆಘಾತಗಳನ್ನು ನಡೆಸಲಾಗುತ್ತಿದೆ. ಮುಂದವರಿದ ದೇಶಗಳು ತಮ್ಮ ವಿಲಾಸಿ ಜೀವನಕ್ಕೋಸ್ಕರ ಪರಿಸರಕ್ಕೆ ಮಾರಕವಾಗುವ ಚಟುವಟಿಕೆಗಳ ಮೂಲಕ…

ಕಾರ್ತಿಕ ದೀಪೋತ್ಸವ ಅಂಗವಾಗಿ ಭಾವೈಕ್ಯ ಸಮ್ಮೇಳನ ಉದ್ಘಾಟನೆ:ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಒಟ್ಟಾಗಿ ಹೆಜ್ಜೆ ಹಾಕಿದಾಗ ಅಜ್ಞಾನ ದೂರವಾಗುತ್ತದೆ: ಸಂಸದ ಬಿ.ವೈ.ರಾಘವೇಂದ್ರ

ಸಾಗರ : ಜ್ಞಾನ ಮತ್ತು ವಿಜ್ಞಾನ ಒಟ್ಟೊಟ್ಟಿಗೆ ಹೋಗಬೇಕು. ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಒಟ್ಟಾಗಿ ಹೆಜ್ಜೆ ಹಾಕಿದಾಗ ಅಜ್ಞಾನ ದೂರವಾಗುತ್ತದೆ. ಕಾರ್ತಿಕ ಮಾಸ ಆಧ್ಯಾತ್ಮಶಕ್ತಿಯನ್ನು ಜಾಗೃತಿಗೊಳಿಸುತ್ತದೆ ಎಂದು…

ದಶಕಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರನ್ನರು ಒಕ್ಕಲೆಬ್ಬಿಸುವ ಹಾಗೂ ನೋಟೀಸ್ ನೀಡಿ ಆತಂಕಕ್ಕೀಡುವ ಮಾಡದಂತೆ: ಶಿಕ್ಷಣ ಸಚಿವ ಮಧುಬಂಗಾರಪ್ಪ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಶಿವಮೊಗ್ಗ : ನವೆಂಬರ್ 02 : ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ಕಾರಿ ಭೂಮಿ ಅಥವಾ ಅರಣ್ಯ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರನ್ನರು…

error: Content is protected !!