ತಿಂಗಳು: ಸೆಪ್ಟೆಂಬರ್ 2023

ಕೆಲ ಅಧಿಕಾರಿಗಳು ಹಿಂದುತ್ವ ಮರೆಯುತ್ತಿದ್ದಾರೆ |ಮುಸ್ಲಿಂ ಗೂಂಡಾಗಳು ಕಾಂಗ್ರೆಸ್ ಸರ್ಕಾರ ತಮ್ಮ ಪರವಾಗಿದೆ ಎಂದು ಭಾವಿಸಿದರೆ ತಪ್ಪು: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಯಶಸ್ವಿಯಾಗಿದೆ. ಆದರೆ ಕೆಲ ಅಧಿಕಾರಿಗಳು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಹಿಂದುತ್ವ ಮರೆಯುತ್ತಿದ್ದಾರೆ. ಇದು…

ಶಿವಮೊಗ್ಗ | ಅಲಂಕಾರ ವಿಚಾರದಲ್ಲಿ ಗೊಂದಲ |ಎಸ್ಪಿ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ

ಶಿವಮೊಗ್ಗ: ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಎಎ ವೃತ್ತದಲ್ಲಿ ಅಲಂಕಾರ ತೆರವುಗೊಳಿಸುವ ವಿಚಾರಕ್ಕೆ ಶುಕ್ರವಾರ ರಾತ್ರಿ ಎರಡು ಕೋವಿನನವರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ಏರ್ಪಟ್ಟಿತ್ತು.…

ಕೇಸರೀಮಯವಾಗಿದ್ದ ಶಿವಮೊಗ್ಗ ಈದ್ ಮಿಲಾದ್ ಪ್ರಯುಕ್ತ ಹಸಿರುಮಯ|ನಾಳೆಯು ಸಹ ಪೋಲಿಸರಿಂದ ಬಿಗಿ ಬಂದೋಬಸ್ತ್

ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಕೇಸರೀಮಯವಾಗಿದ್ದ ಶಿವಮೊಗ್ಗ ಹಸಿರುಮಯವಾಗಿದೆ. ನಾಳೆ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಗೆ ಮುಸ್ಲಿಂ ಬಾಂಧವರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಎ ಸರ್ಕಲ್ ಸೇರಿದಂತೆ…

ರಾಷ್ಟೀಕೃತ ಬ್ಯಾಂಕ್‌ಗಳಂತೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಬೆಳೆಸುವ ನಿರ್ಧಾರ: ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ

ಶಿವಮೊಗ್ಗ: ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಹೊಸ ಶಾಖೆಗಳನ್ನು ಆರಂಭಿಸುವುದಾಗಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ತಿಳಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

ಹಿರಿಯ ನಟ ದೊಡ್ಡಣ್ಣ ಜೊತೆಗೊಂದಿಷ್ಟು ನಿಮಿಷ/ ಮನದಾಳದ ಒಂದೆರಡು ಮಾತುಗಳು

ಕನ್ನಡ ಚಿತ್ರ ಜಗತ್ತಿನಲ್ಲಿ ತನ್ನದೇ ಮೂಲಕ ನಟನೆಯ ಮೂಲಕ ಕನ್ನಡ ಜಗತ್ತಿನ ಮನೆ ಮಾತಾಗಿರುವ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಅವರ ಸರಳತೆ ಮೃದು ಸ್ವಭಾವ ಎಂತಹವರಿಗೂ…

ಹುಲಿ-ಸಿಂಹಧಾಮದಲ್ಲಿ ಹಳೆ ಕಬ್ಬಿಣ/ಮೆಶ್ ಬಹಿರಂಗ ಹರಾಜು

ಶಿವಮೊಗ್ಗ, ಸೆಪ್ಟಂಬರ್ ೩೦: ತ್ಯಾವರೆಕೊಪ್ಪ ಹುಲಿ -ಸಿಂಹಧಾಮದಲ್ಲಿ ಪಕ್ಷಿಗಳ ಆವರಣ, ನರಿ ಮನೆ ಆವರಣ ಮತ್ತು ಮೊಸಳೆ ಆವರಣಗಳಿಂದ ದೊರೆತ ಹಳೆ ಕಬ್ಬಿಣ ಮತ್ತು ಮೆಶ್‌ನ್ನು ಸ್ಥಳದಲ್ಲಿ…

ಅ.2 ರಿಂದ 3 ರವರೆಗೆ ನೆಹರು ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟ ಅಯೋಜನೆ

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅ.೦೨ ಮತ್ತು…

ಉದ್ಯಮದ ಜತೆಯಲ್ಲಿ ಸೇವಾ ಕಾರ್ಯವು ಅತ್ಯಂತ ಮುಖ್ಯ: ಶಾಸಕ ಎಸ್.ರುದ್ರೇಗೌಡ ಅಭಿಪ್ರಾಯ

ಶಿವಮೊಗ್ಗ: ಯುವ ಉದ್ಯಮಿಗಳು ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುವ ಜತೆಯಲ್ಲಿ ಸಮಾಜದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವಮೊಗ್ಗ ಜಿಲ್ಲಾ…

ಹನಿ ನೀರಾವರಿ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಹೊಸನಗರ : 2023-24ನೇ ಸಾಲಿನ PMKSY ಹನಿ ನೀರಾವರಿ ಯೋಜನೆಯಡಿ ಹೊಸನಗರ ತಾಲೂಕಿನ ರೈತರಿಂದ ಅಡಿಕೆ, ತೆಂಗು, ಬಾಳೆ, ಗೇರು, ಮಾವು, ತಾಳೆ, ಪಪ್ಪಾಯ, ಹಾಗೂ (ರಬ್ಬರ್ ಮತ್ತು…

ಆಧುನಿಕ ತಂತ್ರಜ್ಞಾನದ ಕೌಶಲ್ಯ ಉಪನ್ಯಾಸಕರಿಗೆ ಅವಶ್ಯಕ: ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣು ಮೂರ್ತಿ

ಪಠ್ಯಕ್ರಮದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತ ಕಾರ್ಯಕ್ರಮ ಶಿವಮೊಗ್ಗ: ಉಪನ್ಯಾಸಕರು  ಆಧುನಿಕ ತಂತ್ರಜ್ಞಾನ ಹಾಗೂ ಕಾಲಘಟ್ಟಕ್ಕೆ ಪೂರಕವಾಗಿ ಪಠ್ಯಕ್ರಮ ಬೋಧಿಸುವ ಕೌಶಲಗಳನ್ನು ಕಲಿಯುವುದು ಅತ್ಯಂತ ಅವಶ್ಯಕ ಎಂದು ಕಾಲೇಜು…

You missed

error: Content is protected !!