ತಿಂಗಳು: ಡಿಸೆಂಬರ್ 2022

ಜನತೆಗೆ ಹೊಸತರದ ರುಚಿಯ ‘ಸ್ವಾದ್ ಭವನ್’ ರಾಜಸ್ಥಾನಿ ಥಾಲಿ ಮಾದರಿಯ ಹೊಸ ರುಚಿ ಹಳ್ಳಿಮನೆ ಹೆಸರಿನ ಹೊಸ ಹೋಟೆಲ್ ಶಿವಮೊಗ್ಗದಲ್ಲಿ ಆರಂಭ|

ಹಳ್ಳಿಮನೆ ಹೆಸರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿರುವ ಉದ್ಯಮಿ ಡಿ.೨೮ರಂದು ಗೋಪಾಲಗೌಡ ಬಡಾವಣೆಯ ೧೦೦ ಅಡಿ ರಸ್ತೆಯಲ್ಲಿರುವ ದಾವಣಗೆರೆ ಬೆಣ್ಣೆದೋಸೆ ಕ್ಯಾಂಪ್ ಪಕ್ಕದಲ್ಲಿ ‘ಸ್ವಾದ್ ಭವನ್’ ಎಂಬ ರಾಜಸ್ಥಾನಿ…

ಬಂಗಾರಪ್ಪ ಬಡವರ ಭಾಗ್ಯನಿಧಿ/ಬಡವರ ಪರವಾದ ಯೋಜನೆಗಳು ಇಂದಿಗೂ ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಿವೆ: ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ

ಬಂಗಾರಪ್ಪ ಬಡವರ ಭಾಗ್ಯನಿಧಿಯಾಗಿದ್ದರು. ಅವರ ಬಡವರ ಪರವಾದ ಯೋಜನೆಗಳು ಇಂದಿಗೂ ರಾಜಕಾರಣ ಗಳಿಗೆ ಮಾರ್ಗದರ್ಶಕವಾಗಿವೆ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.  ಅವರು…

ಈಗಿನ ರಾಜಕಾರಣಿಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಕಾರ್ಯ ಮಾದರಿಯಾಗಬೇಕು: ಸಂಸದ ಬಿ. ವೈ ರಾಘವೇಂದ್ರ

ಈಗಿನ ಚುನಾಯಿತ ಪ್ರತಿನಿಧಿಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಕಾರ್ಯ ಮಾದರಿಯಾಗಬೇಕು ಎಂದು ಸಂಸದರಾದ ಬಿ. ವೈ ರಾಘವೇಂದ್ರ ತಿಳಿಸಿದರು. ಶಿವಮೊಗ್ಗ ನಗರದ…

ಸ್ಥಳೀಯ ಉತ್ಪನ್ನಗಳನ್ನೇ ಬಳಸಿಕೊಂಡು ಸ್ವಯಂ ಉದ್ಯೋಗದಲ್ಲಿ ಯಶಸ್ಸು ಕಂಡಿರುವ ಶಿವಮೊಗ್ಗದ ಈ ದಂಪತಿಗಳಿಗೆ ಪ್ರಧಾನಿಮೋದಿರವರಿಂದ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನಲ್ಲಿ ಶಿವಮೊಗ್ಗದ ವಿನೋಬನಗರ ಉದ್ಯಮಿ ಸುರೇಶ್ ಭಟ್ ಹಾಗೂ ಮೈಥಿಲಿ ದಂಪತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.  ಸ್ಥಳೀಯ ಉತ್ಪನ್ನಗಳನ್ನೇ…

ಬಿಜೆಪಿ ಸರ್ಕಾರ ಬೆಣ್ಣೆ ಮಾತನಾಡುತ್ತಾ ದಲಿತರನ್ನು ದಿಕ್ಕುತಪ್ಪಿಸುತ್ತಿದೆ/ ಅವರ ಮಾತಿಗೆ ಮರುಳಾಗದೆ ಕಾಂಗ್ರೆಸ್‌ನಲ್ಲೇ ಉಳಿಯಬೇಕು: ಆರ್. ಧರ್ಮಸೇನ

ಶಿವಮೊಗ್ಗ: ಬಿಜೆಪಿ ಸರ್ಕಾರ ಬೆಣ್ಣೆ ಮಾತನಾಡುತ್ತಾ ದಲಿತರನ್ನು ದಿಕ್ಕುತಪ್ಪಿಸುತ್ತಿದೆ. ದಲಿತರು ಅವರ ಮಾತಿಗೆ ಮರುಳಾಗದೆ ಕಾಂಗ್ರೆಸ್‌ನಲ್ಲೇ ಉಳಿಯಬೇಕು. ಬಿಜೆಪಿಯನ್ನು ದೂರ ಇಡಬೇಕು ಎಂದು ಕೆಪಿಸಿಸಿ ಎಸ್ಸಿ ಘಟಕದ…

ಸಾಗರ ಬಳಿ ವಾಂತಿಬೇಧಿ: ಆಸ್ಪತ್ರೆಗೆ ಸೇರಿದ 30 ಕ್ಕೂ ಹೆಚ್ಚು ಮಕ್ಕಳು!

ಸಾಗರ, ತಾಲ್ಲೂಕಿನ ಆನಂದಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಂತಿಬೇಧಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವಾಂತಿಬೇಧಿ ಯಿಂದ 30ಕ್ಕೂ ಹೆಚ್ಚು ಮಕ್ಕಳು ಸಾಲುಸಾಲಾಗಿ ಬಂದು ಸರ್ಕಾರಿ ಸಮುದಾಯ…

ಡಿಸಿಸಿ ಬ್ಯಾಂಕ್‌ಗೆ 22.99 ಕೋಟಿ ನಿವ್ವಳ ಲಾಭಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹೊಸ ವರ್ಷದ ಡೈರಿ-ಕ್ಯಾಲೆಂಡರ್ ಬಿಡುಗಡೆ | ಲಾಭಗಳಿಕೆಯಲ್ಲಿ ರಾಜ್ಯದಲ್ಲಿಯೇ ದ್ವಿತೀಯ, ಬೆಂಗಳೂರು ಪ್ರಾಂತ್ಯದಲ್ಲಿ ಪ್ರಥಮ ಸ್ಥಾನ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹೊಸ ವರ್ಷದ ಡೈರಿ ಮತ್ತು ಕ್ಯಾಲೆಂಡರ್ ಅನ್ನು ಬ್ಯಾಂಕಿನಲ್ಲಿ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪನವರು ಇಂದು ಬಿಡುಗಡೆಗೊಳಿಸಿದರು. ನಂತರ ಬ್ಯಾಂಕಿನ ಪ್ರಗತಿ ಕುರಿತು…

ಇಸ್ಲಾಮೀಕರಣ ಹುಚ್ಚು ಕನಸಿಗೆ ಕಡಿವಾಣ ಹಾಕಲು ಕರೆ, ಹಿಂದೂ ಜಾಗರಣಾ ವೇದಿಕೆ ಸಮ್ಮೇಳನದಲ್ಲಿ ಕಾರಂತ್

ಶಿವಮೊಗ್ಗ,ಡಿ26: ಬರುವ 2047 ಕ್ಕೆ ಇಡೀ ಭಾರತವನ್ನ ಇಸ್ಲಾಮೀಕರಣಗೊಳಿಸಬೇಕು ಎಂಬ ಅವರ ದೋರಣೆ ಬಗ್ಗೆ ಹಿಂದೂಗಳು ಜಾಗೃತರಾಗಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ…

ಹೊಸ ವರ್ಷಾಚರಣೆಗೆ ಗಾಯನ ರಸಮಂಜರಿ, ಆಫೀಸರ್ಸ್ ಕ್ಲಬ್ ನಲ್ಲಿ ಸಿದ್ದತೆ: ಸಿಎಸ್ ಷಡಾಕ್ಷರಿ

ಶಿವಮೊಗ್ಗ,ಡಿ.25: ಸರ್ಕಾರಿ ನೌಕರರ ಸಂಘದಿಂದ ಬಸವನಗುಡಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆಫಿಸರ್ಸ್‌ ಕ್ಲಬ್‌ನಲ್ಲಿ ಹೊಸ ವರ್ಷಾಚರಣೆಗೆ ನವ ಸಂವತ್ಸರ 2023 ವಿನೂತನ ಗಾಯನ ರಸಮಂಜರಿ ಕಾರ್ಯಕ್ರಮವನ್ನು ಡಿ.31ರಂದು ಹಮ್ಮಿಕೊಳ್ಳಲಾಗಿದೆ…

ನಾಳೆ ನಡೆಯುವ 3ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದ ಅಂಗವಾಗಿ ಕೇಸರಿಮಯವಾಗಿ ಕಂಗೊಳಿಸುತ್ತಿರುವ ಶಿವಮೊಗ್ಗ

ಶಿವಮೊಗ್ಗ.ನಾಳೆ ಶಿವಮೊಗ್ಗದಲ್ಲಿ ಹಿಂದು ಜಾಗರಣಾ ವೇದಿಕೆ, ಕರ್ನಾಟಕ ದಕ್ಷಿಣ ವತಿಯಿಂದ ೩ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದ ಅಂಗವಾಗಿ ಎನ್‌ಇಎಸ್ ಮೈದಾನದಲ್ಲಿ ಸಂಜೆ ೪.೩೦ಕ್ಕೆ ಪ್ರಾಂತೀಯ ಕಾರ್ಯಕರ್ತರ ಸಮಾಗಮ…

You missed

error: Content is protected !!