ವರ್ಗ: ರಾಜ್ಯ

karnataka state news

ಮಾರ್ಚ್ 28ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ, 200 ಮೀಟರ್ ಪ್ರದೇಶ ನಿರ್ಬಂಧ, ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು

ಮಾರ್ಚ್ 28ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು : ಜಿಲ್ಲಾಧಿಕಾರಿ ಡಾ|| ಸೆಲ್ವಮಣಿ ಶಿವಮೊಗ್ಗ, ಮಾ.24:ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು…

ಡಿಎಸ್ ಅರುಣ್ ಅವರಿಗೆ ಬೆದರಿಕೆ ಕಾಲ್ ಮಾಡಿದ್ದವ ಹಿಂದೂ…,! ಅವನೇ ಶ್ರೀಕಾಂತನಂತೆ ?

ಶಿವಮೊಗ್ಗ,ಮಾ.23:ಇಲ್ಲಿನ ವಿಧಾನಪರಿಷತ್ ಶಾಸಕ ಡಿ.ಎಸ್. ಅರುಣ್ ಅವರಿಗೆ ದೂರವಾಣಿ ಮೂಲಕ ಮುಸ್ಲಿಂ ಎಂದು ಹೇಳಿ ಅಸಬ್ಯವಾಗಿ ನಿಂಧಿಸುವ ಜೊತೆ ಇಡೀ ಕುಟುಂಬಕ್ಕೆ ಜೀವಬೆದರಿಕೆ ಹಾಕಿದ್ದವ ಬೇರೆ ಯಾರೂ…

ಕೃಷಿಯಲ್ಲಿ ಪ್ಲಾಸ್ಪೆಟ್, ರಾಸಾಯನಿಕ ಬಳಕೆ ಕುರಿತು ಸರ್ಕಾರದ ಗಮನಸೆಳೆದ ಶಾಸಕ ರುದ್ರೇಗೌಡರು

ಬೆಂಗಳೂರು:ಕೃಷಿಯಲ್ಲಿ ವ್ಯಾಪಕವಾಗಿ ಗ್ಲೈಕೊ ಪಾಸ್ಪೆಟ್, ರಾಸಾಯನಿಕ ಬಳಕೆಯನ್ನು ತಡೆಯುವಲ್ಲಿ ಕೃಷಿ ಇಲಾಖೆ ಸಂಪೂರ್ಣ ಸೋತಿದೆ ಎಂಬ ಮಹತ್ತರ ವಿಚಾರವನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಶಿವಮೊಗ್ಗ ವಿಧಾನಪರಿಷತ್ ಶಾಸಕ ರುದ್ರೇಗೌಡರು…

Specile News/ ಶಿವಮೊಗ್ಗ ಕೋಟೆ ಮಾರಿಕಾಂಬ ಅಮ್ಮನ ದರ್ಶನ…..,

ಶಿವಮೊಗ್ಗ, ಮಾ.22:ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭಗೊಂಡಿದ್ದು , ಜಾತ್ರೆ ಹಾಗೂ ಅಮ್ಮನವರ ಪೂಜೆ ಈಗಷ್ಟೇ ಆರಂಭಗೊಂಡಿದೆ. ಅಮ್ಮ ಭಕ್ತರ ದರುಶನಕ್ಕೆ ಸಿದ್ದವಾದ ಇಂದು ಬೆಳಿಗ್ಗೆಯ…

ಭೀಕರ ರಸ್ತೆ ಅಪಘಾತ, 10ಕ್ಕೂ ಹೆಚ್ಚು ಜನರ ಸಾವು: ರಸ್ತೆ ಮೇಲೆಯೇ ಚಲ್ಲಾಪಿಲ್ಲಿಯಾಗಿ ಬಿದ್ದ ಶವಗಳ ರಾಶಿ

ಬೆಂಗಳೂರು,ಮಾ.19:ಪಾವಗಡ ಪಳವಳ್ಳಿಕಟ್ಟೆ ಬಳಿಯಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಬಿದ್ದು ಭೀಕರ ಅಪಘಾತ ಸಂಭವಿಸಿದೆ.ಘಟನೆಯಲ್ಲಿ 10ಕ್ಕೂ ಅಧಿಕ ಪ್ರಯಾಣಿಕರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.ಇಂದು ಮುಂಜಾನೆ ಈ ಘಟನೆ ಸಂಭವಿಸಿದ್ದು,…

ಶಿವಮೊಗ್ಗ/ ಹೊಳಲೂರಿಗೆ ಪ್ರಧಾನಿ ಮೋದಿ ಪ್ರವಾಸ ರದ್ದು, ಜಿಲ್ಲಾಪಂಚಾಯತ್ ತಯಾರಿಗೆ ತಣ್ಣೀರು…!

ನವದೆಹಲಿ:ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಾರ್ಯಕ್ರಮಕ್ಕಾಗಿ ಜಿಲ್ಲೆಯ ಹೊಳಲೂರಿಗೆ ಪ್ರಧಾನಿ ಮೋದಿ ಬರ್ತಾರೆ ಎಂದು ಕಳೆದ ಒಂದೂವರೆ ತಿಂಗಳಿನಿಂದ ಭಾರೀ ತಯಾರಿ ಮಾಡಿಕೊಳ್ಳುತ್ತಿದ್ದ ಜಿಲ್ಲಾಡಳಿತ…

Breking News, ಹಿಜಾಬ್, ಕೇಸರಿಶಾಲಿಗೆ ನೋ ಎಂಟ್ರಿ…, ಶಾಲಾಕಾಲೇಜುಗಳ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ಆದೇಶದಲ್ಲಿ ಏನಿದೆ ಓದಿ….

ಬೆಂಗಳೂರು, ಮಾ.15:ಹಿಜಾಬ್ ಕೇಸರಿ ಶಾಲಿನ ವಿಚಾರವಾಗಿ ಇಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ.ಸಮವಸ್ರ್ತ ಪಾಲನೆ ಕಡ್ಡಾಯವಾಗಿದ್ದು, ಮುಂದಿನ ಆದೇಶದವರೆಗೆ ಶಾಲಾ ಕಾಲೇಜುಗಳ ಆದೇಶಪಾಲನೆಗೆ…

ಉದ್ಯೋಗ ಖಾತರಿ ಯೋಜನೆಯಲ್ಲಿನ ಸಾಧನೆಗೆ ಸಾಗರ ತಾ.ಪಂ. E O ಪುಷ್ಪಾ ಕಮ್ಮಾರ್ ಅವರಿಗೆ ರಾಜ್ಯ ಪ್ರಶಸ್ತಿ

ಶಿವಮೊಗ್ಗ, ಮಾ.14:2021-22 ರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹಿನ್ನಲೆಯಲ್ಲಿ ಸಾಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಎಂ ಕಮ್ಮಾರ್ ಅವರಿಗೆ…

ಇಂದಿರಾ ರಾಷ್ಟ್ರೀಯ ಮುಕ್ತ ವಿವಿ: ಪದವಿ ಪ್ರವೇಶ ಪ್ರಾರಂಭ

ಶಿವಮೊಗ್ಗ, ಮಾ.13:ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇರುವ ಇಂದಿರಾ ರಾಷ್ಟ್ರೀಯ ಮುಕ್ತ ವಿವಿ(ಇಗ್ನೋ)ಯ 2022 ರ ಅವಧಿಯ ವಿವಿಧ ಸರ್ಟಿಫಿಕೇಟ್ ಕೋರ್ಸ್ ಗಳು, ಡಿಪ್ಲೊಮಾ, ಸ್ನಾತಕೋತ್ತರ…

ಪ್ರಧಾನಿ ಮೋದಿ ಶಿವಮೊಗ್ಗ ಬೇಟಿ, ಹೊಳಲೂರಿನಲ್ಲಿ ಸಕಲ ಸಿದ್ದತೆ ಭದ್ರತೆ ಹೀಗೆ ನಡೆಯುತ್ತಿದೆ, ಪ್ರಧಾನಿ ಬೇಟಿ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಕನಸು…

ಶಿವಮೊಗ್ಗ, ಮಾ.11: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗ ಜಿಲ್ಲೆಗೆ ಅದರಲ್ಲೂ ಹೊಳಲೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ವಿವಿಧ ಸಿದ್ದತೆ ಹಾಗೂ ಭದ್ರತಾ ಕಾರ್ಯಕ್ರಮಗಳು ಹಾಗೂ ಯೋಜನೆಗಳು ನಡೆಯುತ್ತಿವೆ.ಇಂದು…

error: Content is protected !!