ವರ್ಗ: ರಾಜ್ಯ

karnataka state news

ತಿರುಪತಿ ಚೌರದ ಮಾದರಿಯ ರಸ್ತೆ ಅಭಿವೃದ್ದಿ/ ಲೋಕಾರ್ಪಣೆಗೆ ಮುಖ್ಯಮಂತ್ರಿಗಳನ್ನು ಕರೆಸುವುದು ಇದೆಲ್ಲಾ ಹಾರತಾಳು ಹಾಲಪ್ಪ ಅವರ ಚುನಾವಣೆ ಗಿಮಿಕ್: ಕೆ.ದಿವಾಕರ್ ದೂರು

ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವುದು ತಿರುಪತಿ ಚೌರದ ಮಾದರಿಯ ರಸ್ತೆ ಅಭಿವೃದ್ದಿ. ಸೊರಬ ರಸ್ತೆ ಒಂದು ಭಾಗ ಅಭಿವೃದ್ದಿಪಡಿಸಿದ್ದು, ತಹಶೀಲ್ದಾರ್ ಕಚೇರಿ ಅರೆಬರೆ ನಿರ್ಮಿಸಿ ಲೋಕಾರ್ಪಣೆಗೆ ಮುಖ್ಯಮಂತ್ರಿಗಳನ್ನು ಕರೆಸುತ್ತಿರುವುದು ಶಾಸಕ…

ಇಸ್ಲಾಮೀಕರಣ ಹುಚ್ಚು ಕನಸಿಗೆ ಕಡಿವಾಣ ಹಾಕಲು ಕರೆ, ಹಿಂದೂ ಜಾಗರಣಾ ವೇದಿಕೆ ಸಮ್ಮೇಳನದಲ್ಲಿ ಕಾರಂತ್

ಶಿವಮೊಗ್ಗ,ಡಿ26: ಬರುವ 2047 ಕ್ಕೆ ಇಡೀ ಭಾರತವನ್ನ ಇಸ್ಲಾಮೀಕರಣಗೊಳಿಸಬೇಕು ಎಂಬ ಅವರ ದೋರಣೆ ಬಗ್ಗೆ ಹಿಂದೂಗಳು ಜಾಗೃತರಾಗಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ…

ಶಿವಮೊಗ್ಗ/ ಅಂತರ್ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ.., ಬಿಸಿಸಿಐನಿಂದ ಆಯೋಜನೆ | ಸಕಲ ಸಿದ್ದತೆ | ಡಿ.ಎಸ್.ಅರುಣ್, ಹೆಚ್.ಎಸ್.ಸದಾನಂದ್ ವಿವರ

ಶಿವಮೊಗ್ಗ, ಡಿ.24:ದೇಶಿಯಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ಬಿಸಿಸಿಐಯು ದೇಶದಲ್ಲಿ 17 ವರ್ಷ ವಯೋಮಿತಿಯ ಅಂತರ್ ರಾಜ್ಯ ಮಹಿಳಾ ಕ್ರಿಕೆಟ್…

ಶಿವಮೊಗ್ಗ ಸವಳಂಗ ರಸ್ತೆಯಲ್ಲಿ ಮತ್ತೊಂದು ಅಪಘಾತ/ ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ, ಡಿ.21: ಶಿವಮೊಗ್ಗ ಗ್ರಾಮಾಂತರ ಭಾಗದ ಕುಂಚೇನಹಳ್ಳಿ ಬಳಿ ಸವಳಂಗ ರಸ್ತೆಯಲ್ಲಿ ಸುಮಾರು ಇಪ್ಪತ್ತಾಲ್ಕು ವರುಷದ ಯುವಕನೋರ್ವ ಈಗಷ್ಟೇ ರಸ್ತೆ ಅಪಘಾತದಲ್ಲಿ ಸಾವು ಕಂಡಿದ್ದಾನೆ. ಮೃತ ಯುವಕನನ್ನು…

ಗಮಕ ಕಲೆ ಕಣ್ಮಣಿ, ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಇನ್ನಿಲ್ಲ, ಬಿಎಸ್ ವೈ ಸಂತಾಪ

ಶಿವಮೊಗ್ಗ, ಡಿ.21:ರಾಜ್ಯದ ಮೂಲೆ ಮೂಲೆಗೂ ಗಮಕ ಕಲೆಯ ಘಮವನ್ನು ಬೀರಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕತರಾದ ಹೊಸಹಳ್ಳಿಯ ಹೆಚ್.ಆರ್.ಕೇಶವಮೂರ್ತಿಯವರು ಇಂದು ವಯೋಸಹಜ ಅನಾರೋಗ್ಯದಿಂದ ನಿಧನಹೊಂದಿದ್ದಾರೆ. 1934ರ ಫೆ.22 ರಂದು…

ಸರ್ಕಾರಿ ನೌಕರರಿಗೆ “ಹಳೇ ಪಿಂಚಣಿ” ಒತ್ತಾಯಕ್ಕೆ ‘ಚರ್ಚೆ’ಯ ಬೆಳಕು ನೀಡಿದ ಸರ್ಕಾರ

ಬೆಳಗಾವಿ,ಡಿ.21: ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಭರವಸೆಯ ಬೆಳಕು ನೀಡಿದೆ. ಹಳೆ ಪಿಂಚಣಿ ಯೋಜನೆ ಜಾರಿ ಸಂಬಂಧದ…

JDS ಚುನಾವಣಾ ತಯಾರಿ ಜೋರು, 96 ಸೀಟ್ , ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾನಾಯ್ಕ್, ಭದ್ರಾವತಿ ಅಪ್ಪಾಜಿಗೌಡರ ಹೆಸರು ಬಳಕೆ…!

ಬೆಂಗಳೂರು,ಡಿ.19: ರಾಜ್ಯ ವಿಧಾನಸಭಾ ಚುನಾವಣೆಗೆ ಮೂರು-ನಾಲ್ಕು ತಿಂಗಳು ಇರುವಂತೆಯೇ ಜೆಡಿಎಸ್ ತನ್ನ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಿಎಂ…

ಶ್ರೀ ರೋಜಾ ಷಣ್ಮುಗಂ ಗುರೂಜಿ ಜನ್ಮದಿನದ ನಿಮಿತ್ತ ವಿಜೃಂಭಣೆಯ ಅಯ್ಯಪ್ಪೋತ್ಸವ ಸಾವಿರಾರು ಭಕ್ತವೃಂದದ ಸಂಭ್ರಮ

ಶಿವಮೊಗ್ಗ, ಡಿ.19: ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗದಲ್ಲಿ ನಡೆದ ಅಯ್ಯಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಅಯ್ಯಪ್ಪ ವ್ರತ ಧಾರಿಗಳು, ಹಿರಿಯರು ಮಾತೆಯರು ಸಡಗರ…

ಬೊಮ್ಮಾಯಿ ಈಸ್ ನಾಟ್ ಸದಾನಂದಗೌಡ, ಯಡಿಯೂರಪ್ಪರ ಬಗ್ಗೆ ಜಾಣ ನೆಡೆ.., ಏನು? ಹೇಗೆ? ಯಾಕೆ? ಈ ಲೇಖನ ಓದಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ದುಮ್ಮಾನ ಕಳೆದ ವಾರ ದೊಡ್ಡ ಸುದ್ದಿಯಾಯಿತು.ಪಕ್ಷ ತಮ್ಮನ್ನು ನಿರ್ಲಕ್ಷಿಸುತ್ತಿರುವುದರಿಂದ ಯಡಿಯೂರಪ್ಪ ಸಿಟ್ಟಿಗೆದ್ದಿದ್ದಾರೆ ಎಂಬಲ್ಲಿಂದ ಶುರುವಾದ ಈ ಎಪಿಸೋಡು ರಾಜಾಹುಲಿ ಘರ್ಜನೆಗೆ ತತ್ತರಿಸಿದ…

ಪುಟ್ ಬಾಲ್ ಆಟವನ್ನು ಮತ್ತೊಂದು ಹೆಜ್ಜೆ ಮೇಲಿನ ಹಂತಕ್ಕೆ ತೆಗೆದುಕೊಂಡು ಹೋದ ಅರ್ಜೆಂಟೈನಾ ತಂಡ: ವಿವೇಕಾನಂದರ ಅಂಕಣ ಓದಿ

ನಿನ್ನೆ ರಾತ್ರಿ ಕತ್ತಾರ್ ನಲ್ಲಿ ನಡೆದ ವಿಶ್ವಕಪ್ ಪುಟ್ ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ಅರ್ಜೆಂಟೈನಾ, ಪುಟ್ ಬಾಲ್ ಆಟದ ಎಲ್ಲಾ ವಿಭಾಗಗಳಲ್ಲಿ ಹೆಚ್ಚು…

You missed

error: Content is protected !!