ಶಿವಮೊಗ್ಗ: ದರಕಾಸ್ತಿನಿಂದ ದಲಿತರಿಗೆ ಮಂಜೂರಾಗಿದ್ದ ಜಮೀನನ್ನು ವಶಕ್ಕೊಪ್ಪಿಸಲು ಬಿಡದ ಅರಣ್ಯಾಧಿಕಾರಿಗಳ ಅಧಿಕಾರಿಗಳು ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಲ್ಲದೇ ನಾಲ್ವರ ಮೇಲೆ ಏಳೆಂಟು ಸುಳ್ಳು...
admin
ಶಿವಮೊಗ್ಗ ತಾಲೂಕು ಗಾಜನೂರು ಜವಾಹರ ನವೋದಯ ವಿದ್ಯಾಲಯದ 2022-23ನೇ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿಲಾಗಿದೆ.ಆಸಕ್ತರು www.navodaya.gov.inವೆಬ್‍ಸೈಟ್...
ಶಿವಮೊಗ್ಗ, ಅ.09;ಗಂಡು ಮಗುವಿನ ಕನಸಿನೊಂದಿಗೆ ಎರಡನೇ ಹೆಂಡತಿಗೂ ಕಿರುಕುಳ ನೀಡಿ, ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವಿವರ: ವರದಕ್ಷಿಣೆ ಕಿರುಕುಳದ...
ಶಿವಮೊಗ್ಗ,ಅ.10: ಇಂದಿನಿಂದ ಅಕ್ಟೋಬರ್ 14ರವರೆಗೆ ಜಿಲ್ಲೆಯಾದ್ಯಂತ ಕೋವಿಡ್ ವಿಶೇಷ ಲಸಿಕಾ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು...
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಅಮಟೆಕೊಪ್ಪದ ಸ್ಮಶಾನದ ಸಮೀಪ ಮಹಿಳಯೊರ್ವರ ಕತ್ತುಸೀಳಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ತಾಲೂಕಿನ ಕಪ್ಪನಹಳ್ಲಿ ಗ್ರಾಮದ ಹೇಮಾವತಿ (35)...
ಶಿವಮೊಗ್ಗ:ಸಂಶೋಧನೆ ಕೈಗೊಳ್ಳುವ ಬಡ ವಿದ್ಯಾರ್ಥಿಗಳ ದತ್ತು ಪಡೆಯುವ ಯೋಜನೆ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಆಗಬೇಕಾಗಿದೆ ಎಂದು ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ...
ಶಿವಮೊಗ್ಗ : ಶಿವಮೊಗ್ಗ ನಗರದ ಸೋಮಿನಕೊಪ್ಪದ ಸಮೀಪದಲ್ಲಿರುವ ಪಶುವೈದ್ಯಕೀಯ ಕಾಲೇಜಿನ ಬಳಿ ರೈಲಿಗೆ ಬಿದ್ದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ರಾಕೇಶ್‌ರಾವ್ ಕಾಶಿಪುರ...
ಕುಲಗೆಟ್ಟ ಸಾರ್ವಜನಿಕ ಶೌಚಾಲಯ, ಗೋರಿಗಳಂತಹ ಜನರ ವಿಶ್ರಾಂತಿಧಾಮ ಸರಿಯೇ..? ಹುಡುಕಾಟದ ವರದಿ:ಶಿವಮೊಗ್ಗ, ಅ.೦೮:ಇಡೀ ಶಿವಮೊಗ್ಗ ನಗರದ ಸ್ವಚ್ಛತೆ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ...
ದಸರಾ ಪ್ರಯುಕ್ತ ವಿವಿಧೆಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.09ರ ನಾಳೆ ನಡೆಯುವ ಕಾರ್ಯಕ್ರಮಗಳ ವಿವರ ಇಂತಿವೆ.ರಂಗದಸರಾ: ಸಂಜೆ 5.30 ಕ್ಕೆ ಸುವರ್ಣ ಸಂಸ್ಕøತಿ...
ಶಿವಮೊಗ್ಗ, ಅ.7:ಇದೊಂದು Good News…, ಅಂತೂ ಇಂತೂ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ ಸೇಪಾಗಿ ಸಿಕ್ಕಿದ್ದಾರೆ.ಕೆಲಸದ ಒತ್ತಡ, ಹಿರಿಯ...