ಶಿವಮೊಗ್ಗ,ಮಾ.22:ದೇಶದ ಶಾಸಕಾಂಗ ವ್ಯವಸ್ಥೆಯ ಲೋಕಸಭೆ ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ವಿಧಾನ ಪರಿಷತ್ ಶಾಸಕರಾಗಿರುವ ಆಯನೂರು,...
admin
ನವ ಸಂವತ್ಸರದ ಯುಗಾದಿ ಸಂಭ್ರಮ ಯುಗಾದಿ ಬಂತು ಸಂತಸ ತಂತುನವ ಸಂವತ್ಸರದ ಮಾವು ಬೇವುಒಂದುಗೂಡಿ ಹಬ್ಬಕ್ಕೆ ಸ್ವಾಗತಕೋರಿದೆಮುಂಬಾಗಿಲಿನಲ್ಲಿ ಹಸಿರು ತೋರಣಅಂಗಳದಿ ರಂಗೋಲಿ ಚಿತ್ತಾರ...
ಶಿವಮೊಗ್ಗದಲ್ಲಿ ಸಿಕ್ಕ ಹಾವಿನ ರಕ್ಷಣೆ ಶಿವಮೊಗ್ಗ, ಮಾ.22: ಶಿವಮೊಗ್ಗ ಎಲ್ ಬಿ ಎಸ್ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕೆಳ ಭಾಗದಲ್ಲಿ ಬಂದಂತಹ...
ಓರ್ವ ವ್ಯಕ್ತಿಯನ್ನೇ ಮೂರು ಬಾರಿ ದರೋಡೆ ಮಾಡಿದ್ದ ಆರೋಪಿಗಳನ್ನು, ಶಿವಮೊಗ್ಗ ವಿನೋಬನ ಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ...
ಯುಗಾದಿಯಂದು ಮಾವು,ಬೇವು, ಹೊಂಗೆಯ ಚಿಗುರು ಪರಿಸರವನ್ನು ಹಸಿರು ಮಾಡಿ ಹೊಸ ಚೈತನ್ಯ ತುಂಬುವಂತೆ ಕಾಂತೇಶ್ ಅವರ ಹುಟ್ಟು ಹಬ್ಬ ಯುಗಾದಿಯಂದು ಬರುವುದರಿಂದ ಅವರು...
ಉರಿ ಮತ್ತು ನಂಜನ್ನೇ ತುಂಬಿಕೊಂಡಿರುವ ಕೆ.ಎಸ್. ಈಶ್ವರಪ್ಪನವರ ಅಧರ್ಮದ ಮಾತುಗಳು ಮಿತಿಮೀರಿದ್ದು ಅವರ ರಾಜಕೀಯ ಜೀವನ ಅಂತ್ಯಗೊಳ್ಳಲಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್....
ಕಾಂಗ್ರೆಸ್ನ ೪ನೇ ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ಯುವನಿಧಿ ಅಡಿಯಲ್ಲಿ ಯುವಕರಿಗಾಗಿ ರಾಹುಲ್ ಗಾಂಧಿಯವರು ನಿರುದ್ಯೋಗ ಭತ್ಯೆ ಘೋಷಿಸಿರುವುದಕ್ಕೆ ಎನ್.ಎಸ್.ಯು.ಐ. ಕಾರ್ಯಕ ರ್ತರು ಇಲ್ಲಿನ...
ಶಿವಮೊಗ್ಗ : ನಗರದಲ್ಲಿ ಯುಗಾದಿಯ ಸಂಭ್ರಮ ಸಡಗರ ಕಂಡುಬಂದಿದೆ. ಹಬ್ಬದ ಮುನ್ನಾ ದಿನವಾದ ಮಂಗಳವಾರದಂದು ಹಬ್ಬದ ಖರೀದಿ ಜೋರಾಗಿ ಸಾಗಿದೆ. ಬೆಲೆ ತುಸು...
ಶಿವಮೊಗ್ಗ, ಮಾ.21:ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಇವರ ಸೂಚನೆ ಮೇರೆಗೆ ಪಿಸಿ & ಪಿಎನ್ಡಿಟಿ ಕಾಯಿದೆಯ ಅನ್ವಯ ಡಿಐಎಂಸಿ ತಂಡವು ಸಾಗರದ ಚಾಮರಾಜಪೇಟೆಯ ಸಂಜೀವಿನಿ...
ಹೊಸನಗರ: ತಾಲ್ಲೂಕಿನ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದ ಗೊರದಳ್ಳಿಯ ಊರಿನಲ್ಲಿ ಸುಮಾರು 66 ಹೆಚ್ಚು...