ಶಿರಾಳಕೊಪ್ಪ ಸೀಲ್ ಡೌನ್
ಶಿವಮೊಗ್ಗ: ನಿನ್ನೆ ದಿನ ಶಿರಾಳಕೊಪ್ಪ ಪಟ್ಟಣದ ಹಳೂರು ಹಕ್ಕಲು ಕೇರಿ ಯಲ್ಲಿ ಓರ್ವ ಮಹಿಳೆಗೆ ಕರೋನ ಪಾಸಿಟಿವ್ ಧೃಡ ಪಟ್ಟಿದ್ದು ಮಹಿಳೆ ವಾಸ ವಿರುವ ಏರಿಯಾವನ್ನು ಪಟ್ಟಣ…
ನಿಧಿಗೆ ಗ್ರಾ.ಪಂ. ಸದಸ್ಯ ಆತ್ಮಹತ್ಯೆ?
ಶಿವಮೊಗ್ಗ: ಶಿವಮೊಗ್ಗ ಸಮೀಪದ ನಿಧಿಗೆ ಗ್ರಾ.ಪಂ ಸದಸ್ಯರೊಬ್ಬರು ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಘಟನೆ ಬೆಳಕಿಗೆ ಬಂದಿದೆ. ನಿಧಿಗೆಯ ನಾಗಪ್ಪ (35) ಎಂಬುವವರು ಹಣೆಗೆರೆ ಕಟ್ಟೆ ಬಳಿಯ…
ಅರಬಿಳಚಿಗೆ ಕಾಲಿಟ್ಟ ಕೊರೊನಾ, ಸೊಂಕಿತನ ತಿರುಗಾಟ ಹುಟ್ಟಿಸಿದ ಆತಂಕ
ಶಿವಮೊಗ್ಗ, ಜೂ.27: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಅರೆಬಿಳಚಿ ಗ್ರಾಮದ ಯುವಕನೋರ್ವನಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದೆ. ಈ ಅರಬಿಳಚಿಯ ನಿಗದಿತ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗಿದೆ. ಯುವಕನನ್ನು…
ಅಕ್ರಮ ಗೋವು ಕಳ್ಳರ ಬಂಧನ
ಶಿವಮೊಗ್ಗ: ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಗೋವು ಕಳ್ಳರನ್ನ ಬಂಧಿಸಿದ ಘಟನೆ ವರದಿಯಾಗಿದೆ. ಶಿವಮೊಗ್ಗ ಮತ್ತು ತೀರ್ಥಹಳ್ಳಿ ನಡುವೆ ಇರುವ ಕಾನಹಳ್ಳಿಯಲ್ಲಿ ಆಕ್ರಮವಾಗಿ ಗೋವುಗಳನ್ನ ಸಾಗಾಟ ಮಾಡಲಾಗುತ್ತಿತ್ತೆಂಬ…
ವೈದ್ಯರಿಗೂ ತಟ್ಟಿದ ಕೊರೊನಾ? ಶಿವಮೊಗ್ಗದಲ್ಲಿಂದು 6ಕ್ಕೂ ಹೆಚ್ಚು ಜನರಿಗೆ ಸೋಂಕು ಶಂಕೆ!?
ಶಿವಮೊಗ್ಗ: ಬಿಟ್ಟು ಬಿಡದೇ ಕಾಡುತ್ತಿರುವ ಕೋವಿಡ್-19 ಮಹಾಮಾರಿ ಕೊರೊನಾ ಮಲೆನಾಡಿನ ಶಿವಮೊಗ್ಗದಲ್ಲಿ ಸದ್ದು ಮಾಡದೇ ಸುದ್ದಿ ಮಾಡುತ್ತಿದೆ. ಪ್ರಖ್ಯಾತ ಆಸ್ಪತ್ರೆಯೊಂದರ ಇಬ್ಬರು ವೈದ್ಯರು ಸೇರಿದಂತೆ ಆರು ಜನರಿಗೆ…
ಈಶ್ವರಪ್ಪ, ಅಶೋಕ್ ನಾಯ್ಕ್ ಕಛೇರಿ ಬಂದ್
ಶಿವಮೊಗ್ಗ, ಜೂ.25: ಕೊರನಾ ಸೋಂಕಿರುವ ವ್ಯಕ್ತಿಯೊರ್ವ ಮರ ಗೆಲಸ ಮಾಡಿದ ಎಂಬ ಶಂಕೆಯ ಮೇರೆಗೆ ಶಿವಮೊಗ್ಗ ನೆಹರೂ ರಸ್ತೆಯ ಮುಖ್ಯ ಕೇಂದ್ರ ಬಿಂದುವಾಗಿರುವ ಸಚಿವರು, ಶಾಸಕರ ಕಛೇರಿಯನ್ನು…
ಕೊರೊನಾ ಬಿಕ್ಕಟ್ಟು: ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ
ಶಿವಮೊಗ್ಗ: ಕೋವಿಡ್ ೧೯ ನಡುವೆ ಬೇಕು ಬೇಡಗಳ ತಳಮಳದೊಂದಿಗೆ ಇಂದಿನಿಂದ ಆರಂಭಗೊಂಡಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವ್ಯವಸ್ಥೆ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಆರಂಭಗೊಂಡಿದೆ. ಜಿಲ್ಲೆಯ ಬಹಳಷ್ಟು ಮಕ್ಕಳು…
ನಾಟಿ ವೈದ್ಯ ನಾರಾಯಣಮೂರ್ತಿ ಇನ್ನಿಲ್ಲ
ಶಿವಮೊಗ್ಗ, ಜೂ.25: ಸ್ಥಳೀಯರ ಪರ ವಿರೋಧಗಳ ನಡುವೆ ಕಿಡ್ನಿ ಸ್ಟೋನ್, ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಲಿಗೆ ನಾಟಿ ಔಷದ ನೀಡುತ್ತಿದ್ದ ಸಾಗರ ತಾಲ್ಲೂಕು ನರಸೀಪುರದ ನಾರಾಯಣಮೂರ್ತಿ ಅವರು…
ಕ್ವಾರಂಟೈನ್ ನಿಯಮ ಉಲ್ಲಂಘನೆ: ಆರು ಜನರ ವಿರುದ್ದ ದೂರು ದಾಖಲು, 119ಕ್ಕೆ ತಲುಪಿದ ಶಿವಮೊಗ್ಗ
ಶಿವಮೊಗ್ಗ, ಜೂ.23: ಹೊರ ರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ ಬಂದ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್ / ಹೋಂ ಕ್ವಾಂರಂಟೈನ್ ನಲ್ಲಿ ಇರಿಸಲು ಆದೇಶವಿದ್ದು, ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘನೆ…
ಬೆಂಗಳೂರು ಥಂಡಾ… ಶಿವಮೊಗ್ಗದಲ್ಲೂ ಭಯ
ಬೆಂಗಳೂರು,ಜೂ.23: ದಿನ ಕಳೆಯುತ್ತಿದ್ದಂತೆ ರಾಜದಾನಿ ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ರುದ್ರ ನರ್ತನ ಶುರು ಮಾಡಿದ್ದು ಇಂದೂ ಸಹ ಹೊಸದಾಗಿ 107 ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಇಂದು ಒಂದೇ…