ಶಿವಮೊಗ್ಗ ಜ. ೨೯:ಯಾವುದೇ ವ್ಯಕ್ತಿಯ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ...
ಬೆಂಗಳೂರು,ಜ.26:ರಾಜ್ಯ ಸರ್ಕಾರ ಅಳೆದು ತೂಗಿ ಕೊನೆಗೂ ನಿಗಮ ಮಂಡಳಿ ನೇಮಕಾತಿಯ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, 34 ಶಾಸಕರನ್ನು ವಿವಿಧ ನಿಗಮ...
ಶಿವಮೊಗ್ಗ, ಜ.26: ರಾಮಕೃಷ್ಣ ವಿದ್ಯಾನಿಕೇತನ ಗೋಪಾಳ, ಶಿವಮೊಗ್ಗ ಇಲ್ಲಿ 75ನೇ ಗಣರಾಜ್ಯೋತ್ಸವ ದ ಆಚರಣೆ ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.ಎ.ಎನ್.ವೆಂಕಟೇಶ ರಾವ್ ಅವರು ಮುಖ್ಯ...
https://youtu.be/zvtjqXVA_bQ?si=5iGIabZ6Uzjhv0r_ನಮ್ಮ ನಡೆ ವಿದ್ಯುತ್ “ನಮ್ಮ ನಡೆ ವಿದ್ಯುತ್ ಗ್ರಾಹಕರ ಸುರಕ್ಷತೆಯ ಕಡೆ” ಸೈಕಲ್ ಜಾಥ ನಡೆಸಿದ ಶಿವಮೊಗ್ಗ ಮೆಸ್ಕಾಂ ಶಿವಮೊಗ್ಗ, ಜ.26:ವಿದ್ಯುತ್ ಎಂಬುದು...
ಶಿವಮೊಗ್ಗ : ನೆಮ್ಮದಿಯುತ ಸಮಾಜಕ್ಕೆ ನಾಗರಿಕ ಪ್ರಜ್ಞೆಯೆಂಬುದು ಅತ್ಯಗತ್ಯ ವಿಚಾರವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಹೇಳಿದರು. ನಗರದ ರಾಷ್ಟ್ರೀಯ...
ಶಿವಮೊಗ್ಗ : ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಸೇರಿದಂತೆ ಎಲ್ಲ ಶಿವಶರಣರ ವಚನ ಸಾಹಿತ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಶಾಲಾ ಎಂದು ಶಿಕ್ಷಣ...
ಶಿವಮೊಗ್ಗ, ಜ.26: ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ರವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್...
ಶಿವಮೊಗ್ಗ, ಜ.26:ಶ್ರೀಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಮತ್ತು ಎಸ್. ರುದ್ರೇಗೌಡರ ಅಭಿನಂದನ ಸಮಿತಿ ವತಿಯಿಂದ ಜ.27ರಂದು ಬೆಳಿಗ್ಗೆ 10.30ಕ್ಕೆ ಸರ್ಜಿ ಹಾಲ್ನಲ್ಲಿ...
ಇಲ್ಲಿನ ಟೀಮ್ ಮಾಧ್ಯಮ ತಂಡವು ನಡೆಸು ತ್ತಿರುವ ಮೂರು ದಿನಗಳ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯು ಇಂದು ಮಧ್ಯಾಹ್ನ ಆರಂಭ ಗೊಂಡಿದ್ದು ಕಾಂಗ್ರೆಸ್...
ಸಂವಿಧಾನ ಕರ್ತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ರವರು ಹೇಳಿದಂತೆ ಸಮಾಜದ ಶ್ರೇಯೋಭಿವೃದ್ದಿಯೇ ನಮ್ಮ ಸಂವಿಧಾನದ ಅಂತಿಮ ಆಶಯವೆಂದು ಅರಿತು ಅಭಿವೃ ದ್ದಿಯ ಪಥದಲ್ಲಿ ನಾವೆಲ್ಲ...