ಶಿವಮೊಗ್ಗ,ಜು.2: ಭದ್ರಾವತಿ ತಾಲ್ಲೂಕು ಅರಹತೊಳಲು ವಡ್ಡರಹಟ್ಟಿ ಶಾಲೆಯ ಸಹ ಶಿಕ್ಷಕ ಯಲವಟ್ಟಿ ವೈ.ಎಸ್.ಮಂಜುನಾಥ್ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು,...
ಶಿವಮೊಗ್ಗ : ನಗರದ ಬ್ಯಾಂಕ್ ಆಫ್ ಬರೋಡಾ ವಿಶ್ವ ವೈದ್ಯರ ದಿನ ಪತ್ರಿಕಾ ದಿನಾಚರಣೆ ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ...
ಸಾಗರ : ಸಂಸತ್ನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂಗಳು ಹಿಂಸಾಚಾರ ಮತ್ತು ದ್ವೇಷವನ್ನು ಹರಡುತ್ತಾರೆ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ...
ಶಿವಮೊಗ್ಗ, ಜು.,02: ಹುಡುಕಾಟದ ವರದಿಶಿವಮೊಗ್ಗ ಮೀನುಗಾರಿಕೆ ಇಲಾಖೆ ನಬಾರ್ಡ್ ನಿಂದ ಸಾಲ ಪಡೆದ ಹಣವನ್ನು ಟೆಂಡರ್ ಹಾಗೂ ಹಳೆಯ ಕಾಮಗಾರಿಯನ್ನೇ ಪುನಹ ರೀ...
ಮಾರಿಗುಡ್ಡದ ಬಳಿ ಗಜಗಾತ್ರದ ಅಕೇಶಿಯ ಮರ ಬಿದ್ದು ಪ್ರವಾಸಿ ಬಸ್ಸು, ಕೆ.ಇ.ಬಿ ಲೈನ್, ಟಿ.ವಿ ಕೇಬಲ್ ಆರ್.ಸಿ.ಸಿ ಮನೆ ಪ್ಯಾರ ಪೀಟ್ಹೊಸನಗರ: ಹೊಸನಗರ...
*ಶಿವಮೊಗ್ಗ ನಗರದ ಶರಾವತಿ ನಗರ ಬಡಾವಣೆಯ ಶರಾವತಿ ಮಹಿಳಾ ಸಂಘದ 23ನೇ ವರ್ಷದ ಕಾರ್ಯಕಾರಿ ಸಮಿತಿಯ ಸಭೆ ಆಡಳಿತ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಲಾ...
ಶಿವಮೊಗ್ಗ,ಜು.೧:ಸಂಸ್ಕೃತ ಭಾಷೆಯನ್ನು ಸರಳವಾಗಿ ಕಲಿಸುವ ನಿಟ್ಟಿನಲ್ಲಿ ಪಠಾಮಿ ಸಂಸ್ಕೃತಮ್ ಎಂಬ ಹೆಸರಿನಲ್ಲಿ ಆನ್ಲೈನ್ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಸಂಸ್ಕೃತ ಭಾರತಿ ಹಾಗೂ ತರುಣೋದಯ...
ಶಿವಮೊಗ್ಗ,ಜು.೧: ಬಡವರು ಸೂರಿಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ. ಅವರಿಗೆ ಸರ್ಕಾರ ವಿಳಂಬ ಮಾಡದೇ ಸೂರು ನೀಡಿ ಎಂದು ರಾಷ್ಟ್ರಭಕ್ತಿ ಬಳಗದ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಅವರು...
ಶಿವಮೊಗ್ಗ, ಜು.01 ಜೂನ್ 27 ರಂದು ಸಂಜೆ 5 ಗಂಟೆ ವೇಳೆಗೆ ಶಿವಮೊಗ್ಗ ನಗರದ ಲಕ್ಷ್ಮಿ ಟಾಕೀಸ್ ಸರ್ಕಲ್ ಹತ್ತಿರ ಹಳೇ ಜೈಲ್...
ಶಿವಮೊಗ್ಗ ಜು.01 ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವವಾದದ್ದು. ಭಾರತ...