- ಪರಿಸರ ದಸರಾ
ಬೆಳಗ್ಗೆ 8 ಗಂಟೆಗೆ ಹಳೆ ಜೈಲು ಮುಖ್ಯ ದ್ವಾರದ ಪಕ್ಕದ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದು್ ಕಾರ್ಯಕ್ರಮವನ್ನು ಈಶ್ವರವನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ನವ್ಯಶ್ರೀ್ನಾಗೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಕೆ.ಟಿ. ಭಾಗವಹಿಸಲಿದ್ದಾರೆ. - ರೈತ ದಸರಾ ಜಾಥ ಕಾರ್ಯಕ್ರಮ:
ಬೆಳಗ್ಗೆ 9 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆ, ಶಿವಮೊಗ್ಗ. ಪ್ರಗತಿಪರ ರೈತರಾದ ಆಶಾರಾಣಿ ಸಿ.ಎಸ್. ಉದ್ಘಾಟಿಸಲಿದ್ದಾರೆ. ಹಾಗೂ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಕೃಷಿ ಬಗ್ಗೆ ಉಪನ್ಯಾಸ. - ಯುವ ದಸರಾ ಟ್ರಿಷರ್ ಸಂಟ್ :
ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ಹಾನಗರ ಪಾಲಿಕೆಯ ಆವರಣ. - ಸಸಿ ನೆಡುವ ಕಾರ್ಯಕ್ರಮ :
ಬೆಳಗ್ಗೆ 8 ರಿಂದ ಹಳೆ ಜೈಲು ಮುಖ್ಯದ್ವಾರದ ಪಕ್ಕದ ಪಾರ್ಕ್ನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಲಾಗಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಶಾಲಾ ಮಕ್ಕಳಿಂದ ಈಶ್ವರ ವನ ಭೇಟಿ, ಶಾಲಾ ಮಕ್ಕಳಿಂದ ಸಸ್ಯ ಪ್ರಭೇದಗಳ ಗುರುತಿಸುವ ಸ್ಫರ್ಧೇ ಹಾಗೂ ಚಿತ್ರಕಲಾ ಸ್ಪರ್ಧೆ, ಪರಿಸರ ಜಾಗೃತಿ ಶೀರ್ಷಿಕೆಯಡಿಯಲ್ಲಿ ನೃತ್ಯ ರೂಪಕ ಪ್ರದರ್ಶನ. ಸಂಜೆ 5 ಗಂಟೆಗೆ ಮಕ್ಕಳ ದಸರಾದ ಸಮಾರೋಪ ಸಮಾರಂಭ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ನಲ್ಲಿ ನಡೆಯಲಿದೆ.
ಶಿವಮೊಗ್ಗ ದಸರಾ: ನಾಳೆ ಎಲ್ಲೇಲ್ಲಿ ಏನೇನು? - ಪರಿಸರ ದಸರಾ
ಬೆಳಗ್ಗೆ 8 ಗಂಟೆಗೆ ಹಳೆ ಜೈಲು ಮುಖ್ಯ ದ್ವಾರದ ಪಕ್ಕದ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದು್ ಕಾರ್ಯಕ್ರಮವನ್ನು ಈಶ್ವರವನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ನವ್ಯಶ್ರೀ ನಾಗೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಕೆ.ಟಿ. ಭಾಗವಹಿಸಲಿದ್ದಾರೆ. - ರೈತ ದಸರಾ ಜಾಥ ಕಾರ್ಯಕ್ರಮ:
ಬೆಳಗ್ಗೆ 9 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆ, ಶಿವಮೊಗ್ಗ. ಪ್ರಗತಿಪರ ರೈತರಾದ ಆಶಾರಾಣಿ ಸಿ.ಎಸ್. ಉದ್ಘಾಟಿಸಲಿದ್ದಾರೆ. ಹಾಗೂ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಕೃಷಿ ಬಗ್ಗೆ ಉಪನ್ಯಾಸ. - ಯುವ ದಸರಾ ಟ್ರಿಷರ್ ಸಂಟ್ :
ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ಹಾನಗರ ಪಾಲಿಕೆಯ ಆವರಣ. - ಸಸಿ ನೆಡುವ ಕಾರ್ಯಕ್ರಮ :
ಬೆಳಗ್ಗೆ 8 ರಿಂದ ಹಳೆ ಜೈಲು ಮುಖ್ಯದ್ವಾರದ ಪಕ್ಕದ ಪಾರ್ಕ್ನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಲಾಗಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಶಾಲಾ ಮಕ್ಕಳಿಂದ ಈಶ್ವರ ವನ ಭೇಟಿ, ಶಾಲಾ ಮಕ್ಕಳಿಂದ ಸಸ್ಯ ಪ್ರಭೇದಗಳ ಗುರುತಿಸುವ ಸ್ಫರ್ಧೇ ಹಾಗೂ ಚಿತ್ರಕಲಾ ಸ್ಪರ್ಧೆ, ಪರಿಸರ ಜಾಗೃತಿ ಶೀರ್ಷಿಕೆಯಡಿಯಲ್ಲಿ ನೃತ್ಯ ರೂಪಕ ಪ್ರದರ್ಶನ. ಸಂಜೆ 5 ಗಂಟೆಗೆ ಮಕ್ಕಳ ದಸರಾದ ಸಮಾರೋಪ ಸಮಾರಂಭ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ನಲ್ಲಿ ನಡೆಯಲಿದೆ.
5.ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ :
ನಗರದ ವಿವಿಧ ಶಾಲಾ ಮಕ್ಕಳಿಂದ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. - ಆಹಾರ ಮೇಳ :
ಸಂಜೆ 5 ಗಂಟೆಗೆ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಮಲೆನಾಡ ಸಾಂಪ್ರದಾಯಕ ವಿಶಿಷ್ಟ ಅಡುಗೆಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಲಾಗಿದೆ. - ಕಲಾ ದಸರಾ, ಹಾಸ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ 6 ಗಂಟೆಗೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಕಲಾ ದಸರಾ, ಹಾಸ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಿಮಿಕ್ರಿ ಗೋಪಿನಾಥ್, ಪ್ರಹ್ಲಾದ್ ಆಚಾರ್ಯ, ಉಮೇಶ್ ಗೌಡ, ಮುರುಳಮಾಧವ ಕಲಾ ತಂಡ ಭಾಗವಹಿಸಲಿದೆ. - ಯಕ್ಷ ಸಂಭ್ರಮ :
ಸಂಜೆ 5.30ರಿಂದ ಕುವೆಂಪು ರಂಗಮಂದಿರದಲ್ಲಿ ಯಕ್ಷ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪತ್ರಿಕೆ, ಸುದ್ದಿ ಅಡಿಕೆ ದರ

ಶಿವಮೊಗ್ಗ: ಬೊಮ್ಮನಕಟ್ಟೆ ರಸ್ತೆ ಅಗಲೀಕರಣಕ್ಕೆ ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್ ಮನವಿ https://tungataranga.com/?p=55278
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/LfXldy9c04cLcZMvbCwAMt?s=cl&p=a&ilr=4
ಶಿವಮೊಗ್ಗ : ಶಿವಮೊಗ್ಗದ ಪ್ರಮುಖ ಬಡಾವಣೆಗಳಲ್ಲಿ ಅ.15ರಂದು ವಿದ್ಯುತ್ ವ್ಯತ್ಯಯ https://tungataranga.com/?p=55273
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/LfXldy9c04cLcZMvbCwAMt?s=cl&p=a&ilr=4
ಶಿವಮೊಗ್ಗದ ವಾಗ್ಮಿ, ಚಿಂತಕ ಡಾ. ರಾಹುಲ್ ದೇವರಾಜ್ ರಿಗೆ ಡಾ|| ಶಿವರಾಮ್ ಕಾರಂತ ಪ್ರಶಸ್ತಿಯ ಗೌರವ https://tungataranga.com/?p=55281