
ಶಿವಮೊಗ್ಗ,ಅ.09:
ಇಲ್ಲಿನ ಶರಾವತಿ ನಗರ ಚರ್ಚ್ ಹತ್ತಿರ ರೋಡ್ ಗುಳಿ ಬಿದ್ದಿದ್ದು, ಇದನ್ನ್ ನೋಡಿ ಯಾರಿಟ್ಟರೀ ಗುಳಿ ಚುಕ್ಕಿ

ಎಂದು ಜನ ಕೇಳುತ್ತಿದ್ದಾರೆ.
ಇದು ತುಂಗಾತರಂಗ ಓದುಗರೊಬ್ಬರ ಅಳಲು ಹಾಗೂ ಕಿರಿಕಿರಿ ಚುಕ್ಕೆ ಮುಚ್ಚಿಸುವ ಕಾಯಕ.

ಈ ಗುಳಿ ಚುಕ್ಕೆ ಬಗ್ಗೆ ಪಾದಚಾರಿಗಳು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದುಸಂಬಂಧ

ಪಟ್ಟವರು ಶೀಘ್ರ ಕ್ರಮ ಕೈಗೊಳ್ಳುವಂತೆ ತುಂಗಾತರಂಗ ಓದುಗರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ