

ವೀರಶಿವಪ್ಪ ನಾಯಕ ಫ್ಲವರ್ ಡೆಕೋರೇಷನ್ ಸಂಘದಿಂದ ವಿಶೇಷ ಅಲಂಕಾರ. ಸಂಘದ ಅಧ್ಯಕ್ಷ ಗೋವಿಂದಪ್ಪ. ಎಂ ಶ್ರೀಕಾಂತ್. ಎಸ್ ಕೆ ಮರಿಯಪ್ಪ. ಕೆ ರಂಗನಾಥ್. ಶರತ್ ಮರಿಯಪ್ಪ. ಗಿರೀಶ್.
.

ಎ ಎ ವೃತ್ತ ದಾಟಿದ ಕುಶಿ

ಶರತ್ ಮರಿಯಪ್ಪ ಫೌಂಡೇಶನ್ ವತಿಯಿಂದ ಶಿವಪ್ಪ ನಾಯಕತ್ವದಲ್ಲಿ ಅನ್ನಪ್ರಸಾದ ಮತ್ತು ಪಾನಕ ವಿತರಣೆ

ದುರ್ಗಿಗುಡಿಯಲ್ಲಿ ಮಲೆನಾಡು ಮುದ್ರಕರ ಸಂಘದಿಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆ

ಶ್ರೀ ಆದಿನಾಥ ಜೈನ ಶ್ವೇತಾಂಬರ್ ಮೂರ್ತಿ ಪೂಜಕ ಸಂಘದಿಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆ

ಶಾಸಕ ಡಾ ಧನಂಜಯ್ ಸರ್ಜಿ ಬಿಜೆಪಿ ಕಾರ್ಯಕರ್ತರ ಜೊತೆ ನೃತ್ಯ

ಪಟಾಕಿ ಬಾಯ್ಸ್ ಗೆಳೆಯರ ಬಳಗದಿಂದ ಲಡ್ಡು ವಿತರಣೆ

ಪೂರ್ವ ವಲಯ ಐಜಿಪಿ ಸತೀಶ್ ಕುಮಾರ್ ಅವರಿಂದ ಭದ್ರತೆ ಪರಿಶೀಲನೆ


ಇಂದಿನ ತರಕಾರಿ/ ಅಡಿಕೆ ದರ



