ಶಿವಮೊಗ್ಗ: ಬ್ರಾಹ್ಮಿನ್ ಆರ್ಗನೈಸೇ?ನ್ ಆಫ್ ಇಂಡಿಯಾದ ಜಿಲ್ಲಾ ಸಮಿತಿಯಿಂದ ಕೋಟೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಃಔI ಯುವ ಘಟಕಕ್ಕೆ ಜಿ.ಪಂ.ಮಾಜಿ ಸದಸ್ಯ ಕೆ.ಈ.ಕಾಂತೇಶ್ ಚಾಲನೆ ನೀಡಿದರು. ವೇ.ಬ್ರ. ಶಂಕರಾನಂದ ಜೋಯಿಸ್ ಅವರ ಆಶೀರ್ವಾದದೊಂದಿಗೆ ಃಔI ಜಿಲ್ಲಾಧ್ಯಕ್ಷರಾದ ವೆಂಕಟೇಶ ರಾವ್ ಕೆ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು. ಯುವ ಘಟಕದ ಅಧ್ಯಕ್ಷರಾಗಿ

ವಿಜಯಕಾರಂತ್ ಅವರು ನಿಯೋಜನೆಗೊಂಡರು ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಂಏಃಒS ನಾ ಜಿಲ್ಲಾ ಪ್ರತಿನಿಧಿ ರಘುರಾಮ್, ತಾಲೂಕು

ಸಂಘದ ಅಧ್ಯಕ್ಷ ಸುರೇಶ ರಾವ್ ನಾಡಿಗ್, ವಿಪ್ರ ಯುವ ಪರಿ?ತ್ತಿನ ಅಧ್ಯಕ್ಷ ರಾಘವೇಂದ್ರ ಉಡುಪ ,ಃಔI ನ ರಾಜ್ಯ ನಿರ್ದೇಶಕ ಛಾಯಾಪತಿ, ಃಔI ನ ಕಾರ್ಯದರ್ಶಿ ಸಂತೋ? ಕುಮಾರ್, ಃಔI ನ ಮಹಿಳಾ ಘಟಕದ ಅಧ್ಯಕ್ಷರಾದ ವನಜ ರವಿಕುಮಾರ್ ಅವರು ಉಪಸ್ಥಿತಿ ಇದ್ದರು.