





ಶಿವಮೊಗ್ಗ,ಆ.07:
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023, 2024, 2025 ಹಾಗೂ 2026 ನೇ ಸಾಲಿನಲ್ಲಿ ಕಳುವಾಗಿ CEIR PORTAL ನಲ್ಲಿ ದೂರುದಾರರು ದೂರು ದಾಖಲಿಸಿದ ಮೊಬೈಲ್ಗಳನ್ನು ಪತ್ತೆ ಮಾಡುವ ಸಂಬಂಧ ಇಲಾಖೆಯ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ವೈ ರವರ ಮಾರ್ಗದರ್ಶನದಲ್ಲಿ ಠಾಣೆಯ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂಧಿಗಳಾದ ಪಿಎಸ್ಐ ಎಂ ಎನ್ ಅಂಬಿಗೇರ್, ಎಎಸ್ಐ ನಾಗಾರಾಜ್ ಸಿ ಆರ್. ಸಿಹೆಚ್ ಸಿ-448 ಪಾಲಾಕ್ಷನಾಯ್ಕ, ಹೆಚ್ ಸಿ-433 ಸಂದೀಪ ಎಸ್ ಡಿ., ಸಿಹೆಚ್ ಸಿ-332 ಬಸವರಾಜ್ ಹೊರಗಿ, ಸಿಪಿಸಿ-1224 ಗುರುನಾಯ್ಕ, ಸಿಪಿಸಿ-1228 ಚಂದ್ರನಾಯ್ಕ. ಸಿಪಿಸಿ-1070 ಗಣೇಶ, ಸಿಪಿಸಿ-11110 ಮನೋಹರ್, ಸಿಪಿಸಿ-1666 ಪುನೀತ್ ರಾವ್ ಅವರುಗಳನ್ನ ಒಳಗೊಂಡಂತೆ ವಿಶೇಷ ತಂಡವನ್ನು ರಚನೆ ಮಾಡಿ 50 ಮೊಬೈಲ್ ಪೋನ್ ಗಳನ್ನು ಪತ್ತೆ ಮಾಡಿ ಈ ದಿವಸ ವಾರಸುದಾರರಿಗೆ ಹಿಂದಿರುಗಿಸಿರುತ್ತದೆ.

ಆಡಕೃತಿಕೆಗೆ ಸ್ವಾಗತ
ರಘು ಕುಮಾರ್,
ಅಧ್ಯಕ್ಷರು,
ಪದಾದಿಕಾರಿಗಳು, ಸದಸ್ಯರು
ಶ್ರೀ ಬಾಲ ಸುಬ್ರಮಣ್ಯ ಸ್ವಾಮಿ ದೇವಾಲಯ ಟ್ರಸ್ಟ್,
ಗುಡ್ಡೆಕಲ್,
ಶಿವಮೊಗ್ಗ
ಸದರಿ ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕ ನಿಖಿಲ್ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.

