ಸುದ್ದಿ BREAKING NEWSಶಿವಮೊಗ್ಗ ಹರಿಗೆ ಬಳಿ ಬೀಕರ ಅಫಘಾತ/ ಓರ್ವ ಸಾವು/ ಕಾರು ನಜ್ಜುಗುಜ್ಜು, ಚಿತ್ರ ಸಹಿತ ಸಂಕ್ಷಿಪ್ತ ಮಾಹಿತಿ admin 04/08/2026 ಶಿವಮೊಗ್ಗ,ಆ.04:ಶಿವಮೊಗ್ಗ ಹೊರವಲಯದ ಬಿಹೆಚ್ ರಸ್ತೆ ಎನ್ಎಚ್ 26 ಹರಿಗೆ ಸಕ್ಕರೆ ಕಾರ್ಖಾನೆ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗ ನಗರದ ಸೀಗೆ ಹಟ್ಟಿ ಕುಂಬಾರಗುಂಡಿ ನಿವಾಸಿ ಸುಮಾರು 21 ವರ್ಷದ ಆಟೋ ಚಾಲಕನಾಗಿದ್ದ ಗುರುರಾಜ್ ಮೃತ ವ್ಯಕ್ತಿ.ನಗರದ ಪೂರ್ವ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. Continue Reading Previous: ಕುತ್ತಿಗೆ ಹಿಸುಕಿದ ಪರಿಣಾಮ ಉಸಿರುಗಟ್ಟಿ ಸಾವು/ ಮಗನಿಂದಲೇ ಅಪ್ಪನ ಕೊಲೆNext: ಶಿವಮೊಗ್ಗ : ಆ 13 ರಿಂದ 14 ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ಚುಂಚಾದ್ರಿ ಕಪ್ ವಾಲಿಬಾಲ್ ಸಂಭ್ರಮ “ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ…! ಹೌದಾ…? ಸುದ್ದಿ ನೋಡಿ admin 20/09/2026 ಸುದ್ದಿ ರೈತರ ಪರ ನಿಲುವಿಗೆ ಬದ್ದ, ಉಳಿಸಲು ಸಿದ್ದ ಎಂದ ಸಿ.ಎಂ/ ತೀರ್ಥಹಳ್ಳಿ: ರೈತರಿಗೆ ಹೊಸ ನೋಟಿಸ್ ನೀಡದಿರಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ admin 19/09/2026 ಸುದ್ದಿ ಶಿವಮೊಗ್ಗ : ಕಸ್ತೂರಿ ರಂಗನ್ ವರದಿ ವಿರುದ್ಧ ಮಲೆನಾಡಿಗರ ಆಕ್ರೋಶ: ರೈತರಿಗೆ ಹೊಸ ನೋಟಿಸ್ ನೀಡದಂತೆ ಸಿಎಂ ಸೂಚನೆ admin 19/09/2026