ಶಿವಮೊಗ್ಗ; ನ್ಯಾಷನಲ್ ಗೋಲ್ಡ್ & ಡೈಮಂಡ್ ಪ್ರಥಮ ಶೋರೂಂನ ಶುಭಾರಂಭದ ಸಂಭ್ರಮವನ್ನು ತನ್ನ ಗ್ರಾಹಕ ಬಂಧುಗಳೊಂದಿಗೆ 17 ವರ್ಷದಿಂದ ನಿರಂತರವಾಗಿ ಆಚರಿಸಿಕೊಂಡು ಬಂದಿದೆ. ಇದೀಗ 18ನೇ ವಾರ್ಷಿಕಾಚರಣೆಯನ್ನು ತೀರ್ಥಹಳ್ಳಿ ಮತ್ತು ಶಿವಮೊಗ್ಗ ಮಳಿಗೆಯಲ್ಲಿ ಜುಲೈ 01ರಿಂದ ಡಿಸೆಂಬರ್ 25ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಮಿತ ಲಾಭೋತ್ಸವದ ಈ ವಾರ್ಷಿಕಾಚರಣೆಯಲ್ಲಿ ಭಾಗಿಗಳಾಗಿ. ವಿಶೇಷ ಸಂಗ್ರಹದಲ್ಲಿ ನಿಮ್ಮ ಆಯ್ಕೆಯನ್ನು ಖರೀದಿಸಿ, ಪ್ರತೀ ರೂ. 15,000/- ಮೌಲ್ಯದ ಚಿನ್ನಾಭರಣ, ವಜ್ರಾಭರಣ, ಬೆಳ್ಳಿಯ ಆಭರಣ ಖರೀದಿಗೆ ಒಂದು ಕೂಪನ್ ಪಡೆಯುದರೊಂದಿಗೆ ಅದೃಷ್ಟಶಾಲಿಗಳಾಗಿ 2 ಮಾರುತಿ ಸುಜುಕಿ ಬ್ರೇಝಾ ಕಾರು ಸಹಿತ ಒಟ್ಟು ರೂ. 70 ಲಕ್ಷ ಮೌಲ್ಯದ ಬಹುಮಾನವನ್ನು ಪಡೆಯಬಹುದು.
ಇನ್ನಷ್ಟು ಅನ್ವೇಷಿಸಿ

ಮಾಸಿಕ ಡ್ರಾ
ತೀರ್ಥಹಳ್ಳಿ ಶೋರೂಂನಲ್ಲಿ ಜುಲೈ 25, ಆಗಸ್ಟ್ 25, ಸಪ್ಟೆಂಬರ್ 25, ಅಕ್ಟೋಬರ್ 25 & ನವೆಂಬರ್ 25 ಜರಗಲಿದೆ. ಶಿವಮೊಗ್ಗ ಶೋರೂಂನಲ್ಲಿ ಜುಲೈ 27, ಆಗಸ್ಟ್ 27, ಸಪ್ಟೆಂಬರ್ 27, ಅಕ್ಟೋಬರ್ 27 & ನವೆಂಬರ್ 27ಜರಗಲಿದೆ. ಪ್ರತೀ ಡ್ರಾದಲ್ಲಿ ಪ್ರತೀ ಶೋರೂಂನಲ್ಲಿ ಪ್ರಥಮ ಬಹುಮಾನ ರೂ. 1,00,000, ದ್ವಿತೀಯ ರೂ. 75,000, ತೃತೀಯ ರೂ. 50,000 ಹಾಗೂ 5 ಅದೃಷ್ಟಶಾಲಿಗಳು ರೂ. 10,000/- ಮೌಲ್ಯದ ಚಿನ್ನಾಭರಣ ಪಡೆಯುತ್ತಾರೆ.

ಬಂಪರ್ ಡ್ರಾ
ತೀರ್ಥಹಳ್ಳಿ ಶೋರೂಂನಲ್ಲಿ ಡಿಸೆಂಬರ್ 25ರಂದು ಮತ್ತು ಶಿವಮೊಗ್ಗ ಶೋರೂಂನಲ್ಲಿ ಡಿಸೆಂಬರ್ 27ರಂದು ಜರಗಲಿದೆ. ಪ್ರತೀ ಡ್ರಾದಲ್ಲಿ ಪ್ರತೀ ಶೋರೂಂನಲ್ಲಿ ಬಂಪರ್ ಬಹುಮಾನವಾಗಿ ಮಾರುತಿ ಸುಜುಕಿ ನ್ಯೂ ಬ್ರೇಝಾ ಕಾರು ಅಥವಾ ಎಕ್ಸ್ ಶೋರೂಂ ಮೌಲ್ಯದ ಚಿನ್ನಾಭರಣ ಗೆಲ್ಲುವ ಅವಕಾಶ. ಅಲ್ಲದೆ ಪ್ರಥಮ ಬಹುಮಾನ ರೂ. 4.00,000, ದ್ವಿತೀಯ ರೂ. 2.00,000, ತೃತೀಯ ರೂ. 1.00.000 ಹಾಗೂ 20 ಆದೃಷ್ಟಶಾಲಿಗಳು ರೂ. 10.000/- ಮೌಲ್ಯದ ಚಿನ್ನಾಭರಣ ಪಡೆಯಬಹುದು.
ವೈಶಿಷ್ಟ್ಯಗಳು
ಸಂಪೂರ್ಣ ಹವಾನಿಯಂತ್ರಿತ ಶೋರೂಂ. ನಗುಮೊಗದ ಪಾರದರ್ಶಕ ಸೇವೆ, BIS ಹಾಲ್ಮಾರ್ಕಿನ ಶುದ್ಧ ಚಿನ್ನಾಭರಣ, ಬ್ರಾಂಡೆಂಡ್ ವಜ್ರಾಭರಣ, ಸಂಪ್ರದಾಯ ಸೂಕ್ತ ಚಿನ್ನಾಭರಣಗಳ ಸಂಗ್ರಹ, ವೈಶಿಷ್ಟ್ಯಪೂರ್ಣ ಹರಳುಗಳ ಆಭರಣಗಳು, ಕೋಲ್ಕತ್ತಾ ಕಲಾಕೌಶಲ್ಯದ ಚಿನ್ನಾಭರಣಗಳು, ಆಕರ್ಷಕ ಉಳಿತಾಯ ಯೋಜನೆಗಳು, ಗ್ರಾಹಕ ಅಭಿಲಾಷೆಗೆ ತಕ್ಕಂತೆ ಚಿನ್ನಾಭರಣದ ವಿನ್ಯಾಸಕ್ಕೆ ಆರ್ಡರ್ ಸ್ವೀಕರಿಸಲಾಗುವುದು.

ರೆಗ್ಯುಲರ್ ವೇರ್, ಲೈಟ್ವೈಟ್ ಆಭರಣಗಳನ್ನು ಹಾಗೂ ಆ?ಯಂಟಿಕ್ ಮತ್ತು ಮದುವೆಯ ಆಭರಣಗಳ ಸಂಗ್ರಹ, ವಜ್ರಾಭರಣ, ಮುತ್ತು ರತ್ನ ಖಚಿತ ಅಮೂಲ್ಯ ಆಭರಣಗಳಿವೆ. ನಿಮ್ಮ ಪ್ರೀತಿಪಾತ್ರರಿಗೆ ನೀಡಲು ಸೂಕ್ತವಾದ ಉಡುಗೊರೆಗಳು, ಆ?ಯಂಟಿಕ್ ಬೆಳ್ಳಿಯ ಆಭರಣ ಮತ್ತು ಬೆಳ್ಳಿಯ ಸಾಮಗ್ರಿಗಳ ಅನನ್ಯ ಸಂಗ್ರಹ ಮತ್ತು ವಿಶ್ವವಿಖ್ಯಾತ ಪ್ರಸಿದ್ದ ಬ್ರಾಂಡ್ಗಳ ವಾಚ್ಗಳ ಸಂಗ್ರಹವಿದೆ.
ಗ್ರಾಹಕರ ಸ್ಪಂದನೆ
2008ರಲ್ಲಿ ತೀರ್ಥಹಳ್ಳಿಯಲ್ಲಿ ಪ್ರಾರಂಭಗೊಂಡ ನ್ಯಾಶನಲ್ ಗೋಲ್ಡ್ & ಡೈಮಂಡ್. ಜೂನ್ 14ರಂದು ಶಿವಮೊಗ್ಗದಲ್ಲಿ ತನ್ನ ಶೋರೂಂ ಪ್ರಾರಂಭಿಸಿದೆ. ಗ್ರಾಹಕರ ಶ್ರೇಯೋಲ್ಲಾಸಕ್ಕಾಗಿ ಪ್ರತೀ ವರ್ಷ ವಾರ್ಷಿಕಾಚರಣೆಯ ಮಾರಾಟೋತ್ಸವವನ್ನು ಹಮ್ಮಿಕೊಂಡು ಈ ವರೆಗೆ ಬಹುಮಾನವಾಗಿ 11 ಕಾರುಗಳನ್ನು ಮತ್ತು ಸುಮಾರು ರೂ. 2.5 ಕೋಟಿ ಮೌಲ್ಯದ ಇತರ ಬಹುಮಾನಗಳನ್ನು ನೀಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.