ಸುದ್ದಿ ಶಿವಮೊಗ್ಗ :ಮಳೆಯಿಂದ ಹಾನಿಗೊಳಗಾದ ಮನೆಗೆ ಕೆ.ಈ. ಕಾಂತೇಶ್ ಈಶ್ವರಪ್ಪ ಭೇಟಿ: ಬಾಪೂಜಿ ನಗರದ ಮಂಜುಳಾ ಕುಟುಂಬಕ್ಕೆ ಸಾಂತ್ವನ admin 02/07/2026 ಶಿವಮೊಗ್ಗ : ಬಾಪೂಜಿ ನಗರದಲ್ಲಿ ಮಳೆಯಿಂದ ಹಾನಿಯಾದ ಮಂಜುಳರವರ ಮನೆಗೆ ಜಿ.ಪಂ. ಮಾಜಿ ಸದಸ್ಯ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಈ. ಕಾಂತೇಶ್ರವರು ಭೇಟಿನೀಡಿದರು. ಈ ಸಂದರ್ಭದಲ್ಲಿ ಜಾಧವ್, ಶ್ರೀಕಾಂತ್, ಪ್ರೇಮಚಂದ್ರಶೇಖರ್, ಲೀಲಾವತಿ, ರಶ್ಮಿ, ರಾಜಣ್ಣ, ಮಾಲತೇಶ್, ಸಿದ್ದಣ್ಣ ಸೇರಿದಂತೆ ಹಲವರಿದ್ದರು. Continue Reading Previous: ಶಿವಮೊಗ್ಗ :ಇಂಧನ ಸಚಿವ ಜಾರ್ಜ್ ಹೇಳಿಕೆ ಸುಳ್ಳಿನ ಕಂತೆ: ಸ್ಪಷ್ಟೀಕರಣ ಕೊಡಿ, ಸಾರ್ವಜನಿಕ ಚರ್ಚೆಗೆ ಬನ್ನಿ : ಮಾರುತಿ ಗುರೂಜಿNext: ಶಿವಮೊಗ್ಗ : ಜು. 5 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ಕಡಿತ: ಗಾಂಧಿನಗರ, ವಿನೋಬನಗರ ಸೇರಿ 60+ ಬಡಾವಣೆಗಳಲ್ಲಿ ವಿದ್ಯುತ್ ಇರೊದಿಲ್ಲ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಲ್ಲ ಗುರುಗಳಲ್ಲಿ ಕ್ಷಮೆ ಕೇಳಬೇಕು : ಸಂಸದ ಬಿ.ವೈ.ರಾಘವೇಂದ್ರ admin 30/09/2026 ಸುದ್ದಿ ಶಿವಮೊಗ್ಗ: ರಾಹುಲ್ ಗಾಂಧಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ : ಡಾ.ಧನಂಜಯ ಸರ್ಜಿ ತರಾಟೆ admin 30/09/2026 ಸುದ್ದಿ ಶಿವಮೊಗ್ಗ : ಕಮಲ ಕೋಟೆಯಲ್ಲಿ ಹಸ್ತಪಡೆ ಶಕ್ತಿ ಪ್ರದರ್ಶನ, ಶಿಕಾರಿಪುರದಲ್ಲಿ ‘ಭಾರತ್ ಜೋಡೋ 2.0’ ಪಾದಯಾತ್ರೆ ಆರಂಭ admin 30/09/2026