ಶಿವಮೊಗ್ಗ. ಜೂ.25 :
ಶಿವಮೊಗ್ಗದಲ್ಲಿ ಎರಡು ದಿನಗಳಿಂದ. ಸುರಿಯುತ್ತೀರುವ ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ಶಿವಮೊಗ್ಗ ತಾಲ್ಲೂಕಿನಾದ್ಯಂತ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ & ಪ್ರೌಢ ಶಾಲೆಗಳು ಸೇರಿದಂತೆ &ಪಿಯು ಕಾಲೇಜುಗಳು ದಿನಾಂಕ:26.07.2025ರ ಶನಿವಾರ ದಂದು ಶಿವಮೊಗ್ಗ ತಹಶೀಲ್ದಾರ್ ವಿ.ಎಸ್ ರಾಜೀವ್ ರವರು ರಜೆ ಘೋಷಿಸಿದ್ದಾರೆ
ಸದರಿ ರಜಾ ಅವಧಿಯ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನಗಳಲ್ಲಿ ಸರಿ ಹೊಂದಿಸಿಕೊಳ್ಳಲು ಸಂಬಂಧಿತ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಿದೆ.
ಶಿವಮೊಗ್ಗ ತಹಶೀಲ್ದಾರರು ತಾಲ್ಲೂಕು ದಂಡಾಧಿಕಾರಿಗಳು
ಶಿವಮೊಗ್ಗ ತಾಲ್ಲೂಕು.