ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿದ ಭಾರತೀಯ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಡಿದೆದ್ದಾ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಪಾಕಿಸ್ತಾನದಲ್ಲಿ ಇರುವ ಭಯೋತ್ಪಾದಕರ ನೆಲೆಗಳನ್ನು ಭಾರತ ಸ್ಮಶಾಣ ಮಾಡಿದೆ.

ಈ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದ ಯುದ್ದ ಭೀತಿ ಇರುವುದರಿಂದ ಹಲವಾರು ಅಂತರಾಷ್ಡೀಯ ಅಟಗಾರರರು ಹಾಗೂ ಅಭಿಮಾನಿಗಳು ತರಬೇತುದಾರರ ಸುರಕ್ಷತೆಗಾಗಿ ಬಿಸಿಸಿಐ ಈ ಭಾರಿಯ ಐಪಿಎಲ್ ರದ್ದು ಮಾಡುವ ಮೂಲಕ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.ಈ ಭಾರಿ ಆರ್ಸಿಬಿ ಪಾಯಿಂಟ್

ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿ ಇತ್ತು . ಈ ಮೂಲಕ ಈ ಭಾರೀ ಕಪ್ ಗೆಲ್ಲುವ ಕನಸುಹೊಂದಿದ್ದ ಆರ್ಸಿಬಿ ಹಾಗೂ ಅಭಿಮಾನಿಗಳಿಗೆ ಬಹಳ ನಿರಾಸೆ ಉಂಟಾಗಿ ಕಪ್ ಗೆಲ್ಲುವ ಕನಸು ಕನಸಾಗಿ ಉಳಿದಿದೆ.