ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿದ ನಮ್ಮ ದೇಶದ ಪ್ರವಾಸಿಗರನ್ನು ಬೀಕಾರಿ ಭಯೋತ್ಪಾದರು ಪ್ರವಾಸಿಗರ ಮೇಲೆ ದಾಳಿ ನಡೆಸಿ ಪ್ರವಾಸಿಗರನ್ನು ಸಾಯಿಸಿದ ಭಯೋತ್ಪಾದಕರಿಗೆ ತಕ್ಕ

ಉತ್ತರ ನೀಡಲು ನಮ್ಮ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಮಟಾಷ್ ಮಾಡಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದೆಲ್ಲೆಡೆ ಹೈ ಅಲರ್ಟ್ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಏನು ಬೇಕಾದ್ರು ಅಗಬಹುದು ಅದ್ದರಿಂದ ನಮ್ ರಾಜ್ಯದಲ್ಲಿ ಜಲಾಶಯ ಸೇರಿದಂತೆ

ಎಲ್ಲೆಡೆ ಹೈ ಅಲರ್ಟ್ ಮಾಡಲಾಗಿದೆ.
ನಮ್ಮ ರಾಜ್ಯದಲ್ಲಿ ಇರುವ ಪಾಕಿಸ್ತಾನದವರನ್ನು ಗಡಿಪಾರು ಮಾಡಲಾಗುತ್ತದೆ.ಎಂದು ಸಿಎಂ ಸಿದ್ದರಾಮಯ್ಯನವರು ಮಂಡ್ಯದಲ್ಲಿ ಮಾತಾನಾಡಿದ್ದಾರೆ