ಶಿವಮೊಗ್ಗ, ಮೇ.05:
ಶಿವಮೊಗ್ಗ ಶರಾವತಿನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ

ನಂದನ್ ಜಿ.ಎನ್. ಅವರು ಶೇಕಡ 99. 04 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶಿವಮೊಗ್ಗ ಮೆಸ್ಕಾಂ ಉದ್ಯೋಗಿ ಎನ್. ಎಂ. ಗುರುಪಾದಯ್ಯ ಹಾಗೂ ವಿಜಯಲಕ್ಷ್ಮಿ

ಅವರ ಪುತ್ರ ನಂದನ್ ಅವರು ರಾಜ್ಯದ ಮಟ್ಟದಲ್ಲಿ ಏಳನೇ ರಾಂಕ್ ಪಡೆದಿದ್ದು, ಈ ವಿದ್ಯಾರ್ಥಿಯನ್ನು ಪೋಷಕರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.