
ಶಿವಮೊಗ್ಗ: ಜನ ನಾಯಕ, ಬಡವರ ಸಹಾಯಕ, ಕಾಂಗ್ರೆಸ್ ನಾಯಕ ಶ್ರೀಎಂ.ಶ್ರೀಕಾಂತ್ ಅಭಿಮಾನಿ ಬಳಗದಿಂದ ಇಂದು ಎಂ.ಶ್ರೀಕಾಂತ್ ರವರ ಜನ್ಮದಿನವನ್ನುಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ವಿತರಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಗರಪಾಲಿಕೆಯ ಮಾಜಿ ಸದಸ್ಯ ಎಚ್.ಫಾಲಾಕ್ಷಿ ಮಾತನಾಡಿ,

ಎಂ.ಶ್ರೀಕಾಂತ್ ಅವರು ಜನಾನುರಾಗಿಯಾಗಿದ್ದಾರೆ. ಸಂಘ ಸಂಸ್ಥೆಗಳಿಗೆ ಕೊಡುಗೈದಾನಿಯಾಗಿದ್ದಾರೆ. ಕ್ರೀಡೆ, ಆರೋಗ್ಯ, ಮುಂತಾದ ಸಾಮಾಜಿಕ ಚಟುವಟಿಕೆಗಳಿಗೆಸಹಕಾರ ನೀಡುತ್ತಿದ್ದಾರೆ. ಅವರ ಹುಟ್ಟು ಹಬ್ಬ ಆಚರಿಸುತ್ತಿರುವುದು ನಮಗೆಹೆಮ್ಮೆ ಎಂದರು.ಶ್ರೀ ಅಭಿಮಾನಿ ಬಳಗದ ನವುಲೆ ಮಂಜು ಮಾತನಾಡಿ, ಶ್ರೀಕಾಂತ ಅವರು ಎಂದೋಎಂ.ಎಲ್.ಎ.ಆಗಬೇಕಿತ್ತು. ಆದರೆ ಅವರು ಆಗಲಿಲ್ಲ. ಮುಂದೊಂದು ದಿನ ಖಂಡಿತಶಾಸಕರಾಗುತ್ತಾರೆ ಎಂಬ ನಂಬಿಕೆ ನಮಗಿದೆ. ಎಂಥಹ ಸಂದರ್ಭದಲ್ಲೂ ಕೂಡ ಸದಾನಗುಮೊಗದಿಂದ ಇರುವ ಜನಸ್ನೇಹಿ ಆಗಿರುವ ಕೊಡುಗೈ ದಾನಿ ಎಂದೇ

ಪ್ರಸಿದ್ಧರಾಗಿದ್ದಾರೆ ಎಂದು ಹೇಳಿದರು.
ಶ್ರೀಕಾಂತ್ ಅಭಿಮಾನಿ ಬಳಗದ ಪ್ರಮುಖರಾದ ಶಾಮಿರ್ ಪಾಷ, ಕಸಬ ನಿರ್ದೇಶಕಸಂದೀಪ್, ಶಿ.ಜು.ಪಾಶ, ಮಾಜಿ ಉಪ ಮೇಯರ್ ಪಾಲಾಕ್ಷಿ, ಬಸವರಾಜ್,ಮಾಲತೇಶ್, ಕೃಷ್ಣ, ಸಂತೋμï, ಪ್ರವೀಣ್, ರಾಘು ಗೌಡ, ಸಂದೇಶ್, ಪ್ರಕಾಶ್,ದಯಾ,ಶಿವು ಉಪಸ್ಥಿತರಿದ್ದು, ವಿತರಿಸಿದರು.bಟಿ