ಶಿವಮೊಗ್ಗ, ಫೆ.26:

ಮಹಾಶಿವರಾತ್ರಿ ಪ್ರಯುಕ್ತ ಇಂದು ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ಶಿವಮೊಗ್ಗ ವಿನೋಬನಗರದ ಶಿವಾಲಯದಲ್ಲಿ ಕುಂಬಮೇಳದ ಮಾದರಿಯಲಿ ವಿಶೇಷ ಅಲಂಕೃತಗೊಂಡಿದ್ದ ಶಿವನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.

ದೇವಾಲಯದ ಜವಾಬ್ದಾರಿ ಹೊತ್ತಿರುವ ಶಿವಮೊಗ್ಗ ವಿನೋಬನಗರ ವೀರಶೈವ ಸಮಿತಿ ಪದಾದಿಕಾರಿಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಭಕ್ತರ ದರುಶನಕ್ಕೆ ಅನುಕೂಲ ಮಾಡಿಕೊಟ್ಟಿತ್ತು.