ಶಿವಮೊಗ್ಗ ಜ.23 : ರಿಪ್ಪನ್ಪೇಟೆ;- ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಮೂವರು ಯುವಕರನ್ನು ರಿಪ್ಪನ್ಪೇಟೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಸ್.ಪಿ.ಪ್ರವೀಣ್ ಮತ್ತು ಸಿಬ್ಬಂದಿವರ್ಗ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿ ಗಾಂಜಾ ಸೇವಿಸಿರುವುದಾಗಿ ಬಾಯಿಬಿಟ್ಟಿದ್ದಾರೆ.
ರಿಪ್ಪನ್ಪೇಟೆ ವಿದ್ಯಾನಗರ ಬಡಾವಣೆಯ ವಿಜಯಕುಮಾರ್,ಸುಜೀತ ಹಾಗೂ ಗವಟೂರು ವಾಸಿ ವಿನಾಯಕ ಎಂಬು ಅರೋಪಿಗಳನ್ನು
ಬಂದಿಸಲಾಗಿದ್ದು ಹೊಸನಗರ ಸರ್ಕಾರಿ ಅಸ್ಪತ್ರೆಯಲ್ಲಿ ತಪಾಸಣೆಗೆ ಓಳಪಡಿಸಲಾಗಿ ಗಾಂಜಾ ಸೇವಿಸಿರುವುದು ವೈದ್ಯರು ದೃಡಪಡಿಸಲಾಗಿ
ನಂತರ ಈ ಮೂವರ ವಿರುದ್ದ ಕೇಸ್ ದಾಖಲಿಸಿ ಬಂಧಿಸಿರುವುದಾಗಿ ತಿಳಿಸಿದರು.