ಶಿವಮೊಗ್ಗ ಜ.07
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-25 ರ ಅಂತಿಮ ಮತದಾರರ ಪಟ್ಟಿಯನ್ನು ಜ.06 ರಂದು ಪ್ರಕಟಿಸಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-25 ರ ಅನುಷ್ಟಾನದ ವಿಚಾರದಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಡುವ 7 ವಿಧಾನಸಭಾ ಕ್ಷೇತ್ರಗಳಿಗೆ ಸಂಬAಧಿಸಿದ ದಿ: 01-01-205 ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊAಡು 2025 ರ ಸಾಲಿನ ಅಂತಿಮ ಮತದಾರರ ಪಟ್ಟಿಯನ್ನು ದಿ: 06-01-2025 ರಂದು ಎಲ್ಲ ಮತಗಟ್ಟೆಗಳಲ್ಲಿ ಹಾಗೂ ಮತದಾರರ ನೋಂದಣಾಧಿಕಾರಿಗಳ ಕಚೇರಿ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸೂಚನಾ ಫಲಕ ಮತ್ತು Shimogಚಿ.ಟಿiಛಿ.iಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಅಂತಿಮ ಮತದಾರರ ಪಟ್ಟಿಯು 7 ವಿಧಾನ ಸಭಾ ಕ್ಷೇತ್ರ ಮತದಾರರ ಸಹಾಯಕ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ಎಲ್ಲ ತಾಲ್ಲೂಕುಗಳ ತಾಲ್ಲೂಕು ಕಚೇರಿಯಲ್ಲಿ ಮತದಾರರ ಸಹಾಯಕ ನೋಂದಣಾಧಿಕಾರಿಗಳ ಕಚೇರಿ ಇರುತ್ತದೆ.
ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರ : 111-ಶಿವಮೊಗ್ಗ ಗ್ರಾಮಾಂತರ ಪುರುಷ 108247, ಮಹಿಳೆ 111264, ತೃತೀಯ ಲಿಂಗಿಗಳು 09 ಒಟ್ಟು 219520. 112-ಭದ್ರಾವತಿ ಪುರುಷ 105090, ಮಹಿಳೆ 112277, ತೃತೀಯಲಿಂಗಿಗಳು 06 ಒಟ್ಟು 217373. 113-ಶಿವಮೊಗ್ಗ ನಗರ ಪುರುಷ 133005, ಮಹಿಳೆ 140938, ತೃತೀಯ ಲಿಂಗಿಗಳು 18 ಒಟ್ಟು 273961. 114-ತೀರ್ಥಹಳ್ಳಿ ಪುರುಷ 94160, ಮಹಿಳೆ 97414, ತೃತೀಯ ಲಿಂಗಿಗಳು 0, ಒಟ್ಟು 191574. 115-ಶಿಕಾರಿಪುರ ಪುರುಷ 102434, ಮಹಿಳೆ 102797, ತೃತೀಯ ಲಿಂಗಿಗಳು 03, ಒಟ್ಟು 205234, 116-ಸೊರಬ ಪುರುಷ 99728, ಮಹಿಳೆ 99198, ತೃತೀಯ ಲಿಂಗಿಗಳು 0, ಒಟ್ಟು 198926. 117-ಸಾಗರ ಪುರುಷ 104015, ಮಹಿಳೆ 106939, ತೃತೀಯ ಲಿಂಗಿಗಳು 1, ಒಟ್ಟು 210955. ಜಿಲ್ಲೆಯಲ್ಲಿ ಒಟ್ಟು ಪುರುಷ ಮತದಾರರು 746679, ಮಹಿಳಾ ಮತದಾರರು 770827, ತೃತೀಯ ಲಿಂಗಿಗಳು 37 ಒಟ್ಟು 1517543 ಮತದಾರರು ಇರುತ್ತಾರೆ.
ಅಂತಿಮ ಮತದಾರರ ಪಟ್ಟಿಯಲ್ಲಿರುವ ಪಿಡಬ್ಲುö್ಯಡಿ ಮತದಾರರ ವಿವರ: 111-ಶಿವಮೊಗ್ಗ ಗ್ರಾಮಾಂತರ ಪುರುಷ 1548, ಮಹಿಳೆ 1266, ತೃತೀಯ ಲಿಂಗಿ 0 ಒಟ್ಟು 2814. 112-ಭದ್ರಾವತಿ ಪುರುಷ 1278, ಮಹಿಳೆ 1136, ತೃತೀಯಲಿಂಗಿಗಳು 0, ಒಟ್ಟು 2414. 113-ಶಿವಮೊಗ್ಗ ನಗರ ಪುರುಷ 804, ಮಹಿಳೆ 657, ತೃತೀಯಲಿಂಗಿಗಳು 0 ಒಟ್ಟು 1461. 114-ತೀರ್ಥಹಳ್ಳಿ ಪುರುಷ 979, ಮಹಿಳೆ 758, ತೃತೀಯಲಿಂಗಿಗಳು 0 ಒಟ್ಟು 1737. 115-ಶಿಕಾರಿಪುರ ಪುರುಷ 1825, ಮಹಿಳೆ 1171, ತೃತೀಯಲಿಂಗಿಗಳು 0 ಒಟ್ಟು 2996. 116-ಸೊರಬ ಪುರುಷ 1610, ಮಹಿಳೆ 1130, ತೃತೀಯಲಿಂಗಿಗಳು 0 ಒಟ್ಟು 2740. 117-ಸಾಗರ ಪುರುಷ 1116, ಮಹಿಳೆ 852, ತೃತೀಯಲಿಂಗಿಗಳು 0 ಒಟ್ಟು 1968. ಜಿಲ್ಲೆಯಲ್ಲಿ ಒಟ್ಟು ಪಿಡಬ್ಲುö್ಯಡಿ ಪುರುಷ ಮತದಾರರು 9160, ಮಹಿಳೆ ಮತದಾರರು 6970, ಒಟ್ಟು 16130.
ಅಂತಿಮ ಮತದಾರರ ಪಟ್ಟಿಯಲ್ಲಿರುವ ಯುವ ಮತದಾರರ ವಿವರ: 111-ಶಿವಮೊಗ್ಗ ಗ್ರಾಮಾಂತರ ಪುರುಷ 1665, ಮಹಿಳೆ 1485, ತೃತೀಯ ಲಿಂಗಿ 1 ಒಟ್ಟು 3151. 112-ಭದ್ರಾವತಿ ಪುರುಷ 1358,
ಮಹಿಳೆ 1230, ತೃತೀಯಲಿಂಗಿಗಳು 0, ಒಟ್ಟು 2588. 113-ಶಿವಮೊಗ್ಗ ನಗರ ಪುರುಷ 1800, ಮಹಿಳೆ 1591, ತೃತೀಯಲಿಂಗಿಗಳು 0 ಒಟ್ಟು 3391. 114-ತೀರ್ಥಹಳ್ಳಿ ಪುರುಷ 1172, ಮಹಿಳೆ 1083, ತೃತೀಯಲಿಂಗಿಗಳು 0 ಒಟ್ಟು 2255. 115-ಶಿಕಾರಿಪುರ ಪುರುಷ 1816, ಮಹಿಳೆ 1757, ತೃತೀಯಲಿಂಗಿಗಳು 0 ಒಟ್ಟು 3573. 116-ಸೊರಬ ಪುರುಷ 1471, ಮಹಿಳೆ 1299, ತೃತೀಯಲಿಂಗಿಗಳು 0 ಒಟ್ಟು 2770. 117-ಸಾಗರ ಪುರುಷ 1366, ಮಹಿಳೆ 1323, ತೃತೀಯಲಿಂಗಿಗಳು 0 ಒಟ್ಟು 2689 . ಜಿಲ್ಲೆಯಲ್ಲಿ ಒಟ್ಟು ಯುವ ಮತದಾರರು ಪುರುಷ 10648 , ಮಹಿಳೆ 9768, ತೃತೀಯಲಿಂಗಿ 01 ಒಟ್ಟು ಮತದಾರರು 20417.
ಅಂತಿಮ ಮತದಾರರ ಪಟ್ಟಿಯಲ್ಲಿರುವ 80+ ಮತದಾರರ ವಿವರ : 111-ಶಿವಮೊಗ್ಗ ಗ್ರಾಮಾಂತರ ಪುರುಷ 1674, ಮಹಿಳೆ 2256, ತೃತೀಯ ಲಿಂಗಿ 0 ಒಟ್ಟು 3930. 112-ಭದ್ರಾವತಿ ಪುರುಷ 1936, ಮಹಿಳೆ 2662, ತೃತೀಯಲಿಂಗಿಗಳು 0, ಒಟ್ಟು 4598. 113-ಶಿವಮೊಗ್ಗ ನಗರ ಪುರುಷ 2968, ಮಹಿಳೆ 3162, ತೃತೀಯಲಿಂಗಿಗಳು 0 ಒಟ್ಟು 6130. 114-ತೀರ್ಥಹಳ್ಳಿ ಪುರುಷ 1959, ಮಹಿಳೆ 2864, ತೃತೀಯಲಿಂಗಿಗಳು 0 ಒಟ್ಟು 4823. 115-ಶಿಕಾರಿಪುರ ಪುರುಷ 1873, ಮಹಿಳೆ 2583, ತೃತೀಯಲಿಂಗಿಗಳು 0 ಒಟ್ಟು 4456. 116-ಸೊರಬ ಪುರುಷ 1907, ಮಹಿಳೆ 2818, ತೃತೀಯಲಿಂಗಿಗಳು 0 ಒಟ್ಟು 4725. 117-ಸಾಗರ ಪುರುಷ 2294, ಮಹಿಳೆ 3324, ತೃತೀಯಲಿಂಗಿಗಳು 0 ಒಟ್ಟು 5618. ಜಿಲ್ಲೆಯಲ್ಲಿ ಒಟ್ಟು 80+ ಪುರುಷ ಮತದಾರರು 14611, ಮಹಿಳೆ ಮತದಾರರು 19669 ಒಟ್ಟು 34280 ಮತದಾರರು ಇದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.