ಶಿವಮೊಗ್ಗ: ಬರುವ ಫೆ .27ರಂದು ಪುರುಷ ಹಾಗೂ ಮಹಿಳೆಯರ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸಬ್ ಜೂನಿಯರ್, ಜೂನಿಯರ್, ಮಾಸ್ಟರ‍್ಸ್ ಕಾಂಪಿಟೇಷನ್ ಉಡುಪಿ ಜಿಲ್ಲೆಯ ಸಾಲಿ ಗ್ರಾಮದಲ್ಲಿ ನಡೆಯಲಿದ್ದು, ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ವತಿಯಿಂದ ಫೆ.14ರ ಭಾನುವಾರ ಬೆಳಗ್ಗೆ 8ಗಂಟೆಯಿಂದ ನ್ಯಾಷನಲ್ ಕಾಲೇಜು ಆವರಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ
ಸಬ್ ಜೂನಿಯರ್: 18 ವರ್ಷ ಒಳಪಟ್ಟವರು, 2. ಮಾಸ್ಟರ್ +40, +50, +60, +70
ದಿಂದ ಮೇಲ್ಪಟ್ಟವರು.
ಜೂನಿಯರ್ 23ವರ್ಷ ಒಳಪಟ್ಟವರು: ಪುರುಷರ ದೇಹ ತೂಕದ ವಿಭಾಗ 53, 59, 66, 74, 83, 93, 105, 120 ಮತ್ತು +120.
ಮಹಿಳೆಯರ ದೇಹ ತೂಕದ ವಿಭಾಗ 43, 47, 52, 57, 63, 72, 84 ಮತ್ತು +84.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ನೇರ ಆಯ್ಕೆಯಾಗುತ್ತಾರೆ. ಕಡ್ಡಾಯವಾಗಿ ಭಾಗವಹಿಸುವ ಸ್ಪರ್ಧಿಗಳು ಆಧಾರ್ ಕಾರ್ಡ್‌ನ್ನು ತರತಕ್ಕದ್ದು.
ಶಿವಮೊಗ್ಗ ಜಿಲ್ಲೆಯ ಎಲ್ಲಾ ವ್ಯಾಯಾಮ ಶಾಲೆ (ಜಿಮ್)ನ ಮಾಲೀಕರು ಮತ್ತು ತರಬೇತುದಾರರು, ತೀರ್ಪುಗಾರರು ಪವರ್ ಲಿಫ್ಟಿಂಗ್ ಸಂಸ್ಥೆಯ ಎಲ್ಲಾ ಸದಸ್ಯರು ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ 8951210050, 9880060834, 9844121775
ಗೆ ಸಂಪರ್ಕಿಸಿ.

By admin

ನಿಮ್ಮದೊಂದು ಉತ್ತರ

You missed

error: Content is protected !!