ಶಿವಮೊಗ್ಗ, ಏ.12
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಚೆಕ್ಪೋಸ್ಟ್ಗಳಲ್ಲಿ ಏ.12 ರಂದು ಪೊಲೀಸ್ ಇಲಾಖೆಯಿಂದ ರೂ. 11963 ಮೌಲ್ಯದ 26.91 ಲೀ ಮದ್ಯ ಹಾಗೂ ಅಬಕಾರಿ ಇಲಾಖೆಯಿಂದ ರೂ.27895 ಮೌಲ್ಯದ 62.03 ಲೀ ಮದ್ಯ
ಸೇರಿ ಒಟ್ಟು ರೂ.39857.99 ಮೌಲ್ಯದ 88.94 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
==