
2024ನೇ ವರ್ಷದ ಮಳೆ ನಕ್ಷತ್ರಗಳು
1) ಅಶ್ವಿನಿ ಮಳೆ
ದಿನಾಂಕ: 13-4-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
2) ಭರಣಿ ಮಳೆ
ದಿನಾಂಕ-27-4-2024 ಪ್ರಾರಂಭ
ಸಾಮಾನ್ಯ ಮಳೆ ಮಳೆ ಸಾಧ್ಯತೆ
3) ಕೃತಿಕಾ ಮಳೆ
ದಿನಾಂಕ-11-5-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
4) ರೋಹಿಣಿ ಮಳೆ
ದಿನಾಂಕ-24-5-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

5) ಮೃಗಶಿರ ಮಳೆ
ದಿನಾಂಕ 07-06-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
6) ಆರಿದ್ರಾ ಮಳೆ
ದಿನಾಂಕ 21-06-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
7) ಪುನರ್ವಸು ಮಳೆ
ದಿನಾಂಕ 05-7-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ ಪುಷ್ಯ ಮಳೆ
ದಿನಾಂಕ-19-7-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
9) ಆಶ್ಲೇಷ ಮಳೆ
ದಿನಾಂಕ-02-08-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

10) ಮಘ ಮಳೆ
ದಿನಾಂಕ 16-08-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
11) ಹುಬ್ಬ ಮಳೆ
ದಿನಾಂಕ-30-8-2024 ಪ್ರಾರಂಭಸಾಮಾನ್ಯ ಮಳೆ ಸಾಧ್ಯತೆ
12) ಉತ್ತರ ಮಳೆ
ದಿನಾಂಕ-13-09-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
13) ಹಸ್ತ ಮಳೆ
ದಿನಾಂಕ-26-09-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
14) ಚಿತ್ತ ಮಳೆ
ದಿನಾಂಕ-10-10-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ

15) ಸ್ವಾತಿ ಮಳೆ
ದಿನಾಂಕ-23-10-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
16)ವಿಶಾಖ ಮಳೆ
ದಿನಾಂಕ-6-11-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಮೇಲೆ ತಿಳಿಸಿರುವ ನಕ್ಷತ್ರವಾರು ಮಳೆ ಮಾಹಿತಿಯು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ತಕ್ಕ ಮಟ್ಟಿಗೆ ವ್ಯಾತ್ಯಾಸವು ಅಗಬಹುದಾಗಿದೆ.
Source : Krushikamitra
