ಶಿವಮೊಗ್ಗ, ಜ.05: ಶಿವಮೊಗ್ಗ ಬೊಮ್ಮನಕಟ್ಟೆಯಲ್ಲಿ ಹೆಂಡತಿ ಕೊರಳಿಗೆ ಗಂಡ ವೈರಗ ಬಿಗಿದು ಸಾಯಿಸಿದ ಘಟನೆ ಇಂದು ನಡೆದಿದೆ. ಬೊಮ್ಮನಕಟ್ಟೆ ಜಿ ಬ್ಲಾಕ್ ನಲ್ಲಿ ಇಂದು ಮಧ್ಯಾಹ್ನ ನಡೆದ ಘಟನೆ ಇದಾಗಿದ್ದು, ಹೆಂಡತಿ ಬಾನು (35)ಕುತ್ತಿಗೆಗೆ ವೈರ್ ಬಿಗಿದು ಸಾಯಿಸಿದ್ದಾನೆ ಎನ್ನಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.