
ಹೊಸನಗರ : ಬಂಗಾರದ ಸರ ನುಂಗಿದ ಕಥೆ ಕೇವಲ ಸಿನಿಮಾಗಳಲ್ಲಿ ನೋಡಿರಬಹುದು ಇಲ್ಲೋಂದು ಕಥೆ ನಿಜವಾಗಿದೆ.

ಶ್ಯಾಮ ಉಡುಪ ಎಂಬುವವರ ದೀಪಾವಳಿ ಹಬ್ಬದಲ್ಲಿ ಗೋಪೂಜೆಗೆ ಇಟ್ಟಿದ ಬಂಗಾರದ ಸರ ನಾಪತ್ತೆಯಾಗಿತ್ತು. ತದನಂತರ ಹಸುವಿಗೆ ಇಟ್ಟಿದ ಪ್ರಸಾದದ ಜೊತೆ ಸರವನ್ನು ನುಂಗಿದೆ ಎಂದು ಕುಟುಂಬದವರು ಖಚಿತಪಡಿಸಿಕೊಂಡಿದ್ದಾರೆ.

ಸರ ನುಂಗಿದ ಹಸು ಮೇವು ಕಡಿಮೆ ಪ್ರಮಾಣದಲ್ಲಿ ತಿನ್ನುವುದನ್ನು ನೋಡಿ ಮನೆಯವರು ಪಶು ವೈಧ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ ತದನಂತನ ವೈದ್ಯರು ಯಶಸ್ವಿ ಶಸ್ತಚಿಕಿತ್ಸೆಯ ಮೂಲಕ ಸರವನ್ನು ಹೊರ ತೆಗಿದ್ದಿದ್ದಾರೆ..