
ಶಿವಮೊಗ್ಗ, ಮಾ.09:
ಶಿವಮೊಗ್ಗ ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿ (APMC) ಇಂದು ಬಿಡುಗಡೆ ಮಾಡಿದ ಅಡಿಕೆ, ತರಕಾರಿ, ಹುಣಸೇಹಣ್ಣು ಹಾಗೂ ಒಣ ಮೆಣಸಿನ ಕಾಯಿಯ ದರ ಅವಲೋಕಿಸಿದಾಗ ಎಲ್ಲವೂ ಕಡಿಮೆಯಾಗಿರುವುದು ಕಂಡುಬರುತ್ತದೆ.

ಅಡಿಕೆ ದರ ನಿನ್ನೆಗಿಂತ ಇಂದು ಕಡಿಮೆಯಾಗಿದೆ ಹಾಗೆ ನಾಳೆ ಹೆಚ್ಚಾಗುತ್ತದೆ ಎಂಬ ಭರವಸೆ ಅಡಿಕೆ ಬೆಳೆಗಾರರಲ್ಲಿ ಕಂಡುಬರುತ್ತಿದೆ.
ಅಂತೇಯ ಹುಣಸೆಹಣ್ಣು ಹಾಗೂ ಒಣಮೆಣಸಿನಕಾಯಿ ದರ ಕಳೆದ ವಾರದಿಂದ ನಿರಂತರವಾಗಿ ಕಡಿಮೆಯಾಗುತ್ತಲೇ ಬಂದಿದ್ದು, ಇನ್ನೊಂದು ವಾರದಲ್ಲಿ ಮತ್ತೆ ಗರಿಷ್ಠ ದರವನ್ನು ತಲುಪುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಅಂತೆಯೇ ತರಕಾರಿ ತುಂಬಾ ಅಗ್ಗ ಅನ್ಸುತ್ತೆ. ಟೊಮೊಟೊ, ಕ್ಯಾರೆಟ್, ಆಲೂಗಡ್ಡೆ ಸೇರಿದಂತೆ ಹಲವು ದರಗಳು ತುಂಬಾ ಕಡಿಮೆಯಾಗಿವೆ. ಹಾಗೆಯೇ ಹಸಿಮೆಣಸಿನಕಾಯಿ ಹೆಚ್ಚಾಗಿದೆ.
ಸಮಗ್ರ ಮಾಹಿತಿಯನ್ನು ವೀಕ್ಷಿಸಿ.



