ಹಿಂದಿನ ಸುದ್ದಿ ಓದಿ
https://tungataranga.com/?p=25420
ಶಿವಮೊಗ್ಗ/ ಸವಳಂಗ ರಸ್ತೆ ರೈಲ್ವೆ ಮೇಲ್ಸೆತುವೆ/ ಮಣ್ಣು ಕುಸಿದು ನಜ್ಜುಗುಜ್ಜಾದ ಯುವಕ, ಚಿತ್ರಗಳ ಸಹಿತದ ವರದಿ ಓದಿ ಲಿಂಕ್ ಬಳಸಿ
ಶಿವಮೊಗ್ಗ, ನ.24:
ಶಿವಮೊಗ್ಗ ಸವಳಂಗ ರಸ್ತೆಯ ರೈಲ್ವೆ ಹಳಿ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ ಸೇತುವೆ ಕಾಮಗಾರಿ ಬರಲಿಂದ ಸಾಗುತ್ತಿದ್ದು ಸೇತುವೆ ಪಕ್ಕದ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಮಾಡಲಾಗುತ್ತಿದ್ದ ಗುಂಡಿಯಲ್ಲಿ ಮಣ್ಣು ಕುಸಿದು ಕೆಲಸ ಮಾಡುತ್ತಿದ್ದ ಯುವಕ ಸತೀಶ್ ನಾಯ್ಕ್ ನಜ್ಜುಗುಜ್ಜಾಗಿ ಸಿಲುಕಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದ್ದು ಈಗಷ್ಟೆ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ
ಬರ ಪರಿಹಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ/ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ https://tungataranga.com/?p=25442
ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಲಿಂಕ್ ಬಳಸಿ
ಮೆಗಾನ್ ಆಸ್ಪತ್ರೆ ವೈದ್ಯ ಸಮುದಾಯ ತಂಡ ಸಾಕಷ್ಟು ಪಯತ್ನಿಸಿ ಉಳಿಸಲು ಯತ್ನಿಸಿದರು. ದುರಾದೃಷ್ಟವಶಾತ್ ಸಾವು ಕಂಡಿದ್ದಾರೆ.
touc tungataranga.com
ಬೆಳಿಗ್ಗೆ ವರದಿ ಓದಿ:
ಶಿವಮೊಗ್ಗ ಮಾರ್ಗದಿಂದ ಬಲಭಾಗದ ಸೇತುವೆ ಮಗ್ಗುಲ ಸಂಚಾರಿ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ವಿಚಾರವಾಗಿ ತೆಗೆಯಲಾಗಿದ್ದ ಬಾರಿ ಗುಂಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮಣ್ಣೊಳಗೆ ಕೂತು ಹೋಗಿದ್ದ ಸಂಪೂರ್ಣ ಗಂಭೀರ ಗಾಯಗೊಂಡಿದ್ದಾನೆ.
ಅದೃಷ್ಟವಶಾತ್ ಆತನ ಉಸಿರಾಟಕ್ಕೆ ತೊಂದರೆಯಾಗದಂತೆ ತಲೆಯ ಭಾಗ ಮೇಲಿತ್ತು. ಆದರೆ ತಲೆಗೂ ಸಹ ಏಟು ಬಿದ್ದಿತ್ತು ಕೂಡಲೇ ಜೆಸಿಬಿ ಮೂಲಕ ಮಣ್ಣು ತೆಗೆಸಿ ಆತನನ್ನು ಮೇಲೆ ತಂದು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವು ಬದುಕಿನ ನಡುವೆ ಹೊಡೆದಾಡುತ್ತಿರುವ ಯುವಕನಿಗೆ ಚಿಕಿತ್ಸೆ ನೀಡುವ ಕಾರ್ಯ ನಡೆಯುತ್ತಿದೆ