ಜಿಲ್ಲೆ ಸುದ್ದಿ ಮರಗಳನ್ನು ಕಡಿಯುವ ಕೆಲಸಕ್ಕೆ ಬಂದಿದ್ದ ಮಹಿಳೆ ಹತ್ಯೆ admin 19/09/2023 ಭದ್ರಾವತಿ: ಸಮೀಪದ ಸಂಕ್ಲಿಪುರದಲ್ಲಿರುವ ಎಂಪಿಎಂನ ನೀಲಗಿರಿ ತೋಪ್ನಲ್ಲಿ ಮರಗಳನ್ನು ಕಡಿಯುವ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬಳನ್ನು ಭಾನುವಾರ ರಾತ್ರಿ ಹತ್ಯೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ರೂಪಾ(೩೦) ಹತ್ಯೆಯಾದ ಮಹಿಳೆ. ಹತ್ಯೆ ಮಾಡಿದ ಆಕೆಯ ಸ್ನೇಹಿತ ಸಿಂಗಾರಿ ಎಂಬಾತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. Continue Reading Previous: ರೈತನೋರ್ವ ಕೆರೆಯಲ್ಲಿ ಕಾಲುಜಾರಿ ಬಿದ್ದು ಸಾವು !Next: ಶಿವಮೊಗ್ಗ | ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಅಚರಿಸಿದ ಅಭಿಮಾನಿಗಳು ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಭದ್ರಾವತಿಯಲ್ಲಿ ಜಂಟಿ ಕಾರ್ಯಾಚರಣೆ: ಇಬ್ಬರು ಕಿಶೋರ ಕಾರ್ಮಿಕರ ರಕ್ಷಣೆ ಕಿಶೋರರು ಕೆಲಸ ಮಾಡುತ್ತಿದ್ದುದು ಎಲ್ಲಿ? ಓನರ್ ಹೆಸರು ಮಂಗಮಾಯ ಏಕೆ? (ಹುಡುಕಾಟ!?) admin 08/09/2026 ಸುದ್ದಿ ಸೊರಬ/ ಕೆಸರು ಗದ್ದೆಯಾಗಿರುವ ಲೇಔಟ್ ರಸ್ತೆ…, ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ..! admin 08/09/2026 ಸುದ್ದಿ ಶಿವಮೊಗ್ಗ : ಜನರ ಬಳಿಗೇ ಸರ್ಕಾರಿ ಸೇವೆ ತಲುಪಿಸುವುದು ಪ್ರಜಾಸೇವೆಯ ಆಶಯ: ಮಧು ಬಂಗಾರಪ್ಪ admin 08/09/2026