ಜಿಲ್ಲೆ ಸುದ್ದಿ Shimoga/ ಬೃಹತ್ಗಾತ್ರದ ಹೆಬ್ಬಾವು ಸೆರೆಹಿಡಿದ ಸ್ನೇಕ್ ಕಿರಣ್ ! admin 15/09/2022 ಗಾಜನೂರು ಬಳಿ ಬುಧವಾರ ಕೋಳಿ ಫಾರಂಗೆ ಸಮೀಪ ಬಂದಿದ್ದ ಹೆಬ್ಬಾವನ್ನು ಶಿವಮೊಗ್ಗ ನಗರದ ಉರಗ ರಕ್ಷಕ ಸ್ನೇಕ್ ಕಿರಣ್ ಗುರುವಾರ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಬೆಚ್ಚಗಿರುವ ಜಾಗ ಹುಡುಕಿ ಕೊಂಡು ಬಂದಿದ್ದ ಹೆಬ್ಬಾವು ತೋಟದ ಪೊದೆಗಳ ನಡುವೆ ಮಲಗಿತ್ತು. ಸ್ಥಳೀಯರಾದ ರಾಕೇಶ್ ನೀಡಿದ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಕಿರಣ್ ಹಾವು ಹಿಡಿದು ಪಕ್ಕದ ಕಾಡಿಗೆ ಬಿಟ್ಟರು. Continue Reading Previous: ಶಿವಮೊಗ್ಗಕ್ಕೆ ಹೊಸ ರೈಲು ಬರ್ತಿದೆ ಗೊತ್ತಾ? : ಸಂಸದ ರಾಘವೇಂದ್ರ ಅಭಿನಂದನೆNext: shimoga / ಜೀವ ಸಂಕುಲಗಳಿಗೆ ರಕ್ಷ ಕವಚವಾಗಿ ಇರುವ ಓಝೋನ್ ಪದರ ನಾಶವಾದ್ರೆ ಏನೆಲ್ಲಾ ಅನಾಹುತ ಸಂಭವಿಸುತ್ತದೆ : ಬಿ.ಎಂ.ರಘುರವರ ಬರಹ ಒಮ್ಮೆ ಓದಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಬಂಗಾರಪ್ಪರಂತೆ ಮಧು ಬಂಗಾರಪ್ಪ/ ಹಳ್ಳಿ ಬದುಕಿನ ಬಗ್ಗೆ ಎಕ್ಸಲೆಂಟ್ ಯೋಚನೆ, ಶಿಕ್ಷಣ ಜವಾಬ್ಧಾರಿ ಜೊತೆ ದಾಖಲೆ ಸಹಿತ ಮಾತು/ ಕೆಲಸ ಮಾಡುವ ಸಚಿವ ಮಧು ಅವರ ಈಗಿನ ಮಾತು ಕೇಳಿ.., admin 08/09/2026 ಸುದ್ದಿ ಶಿವಮೊಗ್ಗ : ಮತ್ತೊಮ್ಮೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹೆಚ್.ಎಸ್. ಸುಂದರೇಶ್ ಅವರತ್ತ…? ಜಿಲ್ಲಾ ಕಾಂಗ್ರೆಸ್ ಕಚೇರಿ ಇನ್ಮುಂದೆ ಲವಲವಿಕೆಯಲ್ಲಿರುತ್ತಾ? ಕಾರ್ಯಕರ್ತರ ನಿರೀಕ್ಷೆ admin 07/09/2026 ಸುದ್ದಿ ಶಿವಮೊಗ್ಗ :ಕಸ್ತೂರಿ ರಂಗನ್ ವರದಿ: ಮಲೆನಾಡಿನ ಜನರ ಬದುಕಿಗೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ಅವಕಾಶವಿಲ್ಲ: ಮಧು ಬಂಗಾರಪ್ಪ admin 07/09/2026