ಶಿವಮೊಗ್ಗ: ”ಹೇ ಮಗ ಇದು ಶಿವಮೊಗ್ಗ” ಎಂಬ ಹಾಡು. ಈ ಹಾಡು ಇಗಾ ಬರೋಬ್ಬರಿ 280ಸಾವಿರ ಜನರ ವೀಕ್ಷಣೇಯ ಮನ್ನಣೆ ಪಡೆದಿರುವುದು ನಮ್ಮ ಶಿವಮೊಗ್ಗದ ಹೆಮ್ಮೆ ಎಂದು ಹೇಳಬಹುದು.
ಈಗ ಈ ಜನಮನ್ನಣೆ ಪಡೆದ “ಹೇ ಮಗ ಇದು ಶಿವಮೊಗ್ಗ” ಎಂಬ ಹಾಡಿನ ಕರೋಕೆ ಅವತರಣಿ ಹಲವಾರು ಅಭಿಮಾನಿಗಳ ಒತ್ತಾಯದ ಮೇರೆಗೆ ಗಣೇಶ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಸ್ಟೈಲ್ ಡಾನ್ಸ್ ಗ್ರೂಪ್ ಶಿವಮೊಗ್ಗ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ. ಅಥವಾ ಗೂಗಲಿನಲ್ಲಿ “ಹೇ ಮಗ ಶಿವಮೊಗ್ಗ ಕರೋಕೆ” ಎಂದು ಸಚ್೯ ಕೊಟ್ಟರು ಸಿಗುವ ಶಿವಮೊಗ್ಗದ ಏಕೈಕ ಹಾಡು ಇದಾಗಿದೆ…
ಹಾಡನ್ನ ನಿಮ್ಮ ಧ್ವನಿಯಲ್ಲೇ ಹಾಡಿ ಸಂಭ್ರಮಿಸಿ….!
