ಜಿಲ್ಲೆ ಶಿವಮೊಗ್ಗದ ಮಹಿಳೆ ಅಮೆರಿಕದಲ್ಲಿ ಸಾವು! admin 01/09/2022 ಶಿವಮೊಗ್ಗ : ಗೋಪಾಲ ಗೌಡ ಬಡಾವಣೆಯ ಪಲ್ಲವಿ ಪ್ರಸಾದ ಹೆಗಡೆ (33) ಅಮೆರಿಕದ ಟೆಕ್ಸಾಸ್ ಸ್ಟೇಟಿನ ಆಸ್ಟಿನ್ ಸಿಟಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಸಾಗರ ಸಮೀಪದ ಕಲ್ಮಕ್ಕಿ ರಾಮಣ್ಣನವರ ಪುತ್ರಿ ಪಲ್ಲವಿ ಎಂಜನಿಯರಿಂಗ್ ಪದವೀಧರೆ. ಇನ್ಫೋಸಿಸ್ನಲ್ಲಿ ಉದ್ಯೋಗದಲ್ಲಿರುವ ಪತಿ ಜತೆ ಕಳೆದ ತಿಂಗಳು ಅಮೆರಿಕಕ್ಕೆ ತೆರಳಿದ್ದರು. Continue Reading Previous: ಶಿವಮೊಗ್ಗ / ನಗರದ ಅದಿಚುಂಚನಗಿರಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಅಮೆಚೂರ್ ಅಥ್ಲೆಟಿಕ್ಸ್ನಲ್ಲಿ 2 ಬಂಗಾರ, 1 ಬೆಳ್ಳಿNext: ಶಿವಮೊಗ್ಗ | ಸೆ.03 ರಂದು ನಗರದ ಈ ಭಾಗಗಳಲ್ಲಿ ಕರೆಂಟ್ ಕಟ್ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಅಪರಾಧ ಜಿಲ್ಲೆ ಶಿವಮೊಗ್ಗ, ತಂದೆಯನ್ನೇ ಕೊಲೆ ಮಾಡಿ ಬಾವಿಗೆಸೆದ ಮಗ! admin 14/08/2026 ಜಿಲ್ಲೆ ಸುದ್ದಿ ಶಿವಮೊಗ್ಗ ಅರ್ಹತಾ ಪತ್ರ ನವೀಕರಿಸದ ಆಟೋರಿಕ್ಷಾಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ admin 16/07/2026 ಜಿಲ್ಲೆ ಸುದ್ದಿ ಶಿವಮೊಗ್ಗ :NEET ಬದಲಿಗೆ CET ಪರೀಕ್ಷಾ ವ್ಯವಸ್ಥೆ ಜಾರಿಗೆ ತನ್ನಿ/ ಧರ್ಮೇಂದ್ರ ಪ್ರಧಾನ್ ರನ್ನು ಸಚಿವ ಸ್ಥಾನದಿಂದ ವಜಾಮಾಡಿ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಆಗ್ರಹ admin 27/06/2026