ಜಿಲ್ಲೆ ಸುದ್ದಿ ಜನ್ಮದಿನದ ಅಂಗವಾಗಿ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಅರ್ಶಿವಾದ ಪಡೆದ ಮಾಜಿ ಉಪಮುಖ್ಯಮಂತ್ರಿ .ಕೆ.ಎಸ್.ಈಶ್ವರಪ್ಪ admin 11/06/2022 ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಶಾಸಕ ಕೆ.ಎಸ್. ಈಶ್ವರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ನಗರದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈಶ್ವರಪ್ಪ ದಂಪತಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮಿಯ ಆಶೀರ್ವಾದ ಪಡೆದರು. Continue Reading Previous: ನಾಳೆ ಯಕ್ಷಗಾನ ತರಬೇತಿNext: ಪಠ್ಯಪುಸ್ತಕ ಮುದ್ರಣ ಹಂತದಲ್ಲಿರುವಾಗ ವಿರೋಧ ಪಕ್ಷಗಳಿಂದ ಸುಳ್ಳಿನ ಸರಮಾಲೆ; ಕೋಟ ಶ್ರೀನಿವಾಸ್ ಪೂಜಾರಿ ಆರೋಪ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಸೆ. 10 ಮತ್ತು11: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ admin 09/09/2026 ಸುದ್ದಿ ಶಿವಮೊಗ್ಗ : ಗಣೇಶ ವಿಸರ್ಜನೆಗೆ ತೆಪ್ಪ ಬಳಕೆ: ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಂದ ಕಟ್ಟುನಿಟ್ಟಿನ ನಿಯಮ ಜಾರಿ admin 09/09/2026 ಸುದ್ದಿ ಶಿವಮೊಗ್ಗ :ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಗಣಪ ಚಿತ್ರರಚನೆ ಸ್ಪರ್ಧೆ/ ಸೆ.16 ರಂದು ಬಹುಮಾನ admin 09/09/2026