ತಿಂಗಳು: ಜುಲೈ 2024

ಶಿವಮೊಗ್ಗದಲ್ಲಿ ಜು.6 ರಿಂದ ರಾಜ್ಯಮಟ್ಟದ ಬಾರೀ ಸ್ಕೇಟಿಂಗ್ ರೋಡ್ ರೇಸ್ ಪಂದ್ಯಾವಳಿ

ಶಿವಮೊಗ್ಗ,ಜು.04:ಕರ್ನಾಟಕ ರಾಜ್ಯ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಸುತ್ತಿರುವ ರಾಜ್ಯದ ಅತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ರೋಡ್ ರೇಸ್ ಪಂದ್ಯಾವಳಿ ಜುಲೈ…

ರೈತಸ್ನೇಹಿ ಆಡಳಿತದಿಂದ ಸಹಕಾರಿ ಉಳಿಸಿ ಬೆಳೆಸೋಣ- ಶಾಸಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋಪಾಲಕೃಷ್ಣ ಬೇಳೂರು

ಸಾಗರ(ಶಿವಮೊಗ್ಗ),ಜುಲೈ.೦೪:ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಸಾಗರ ತಾಲ್ಲೂಕಿನ ಸಾಗರ,ಆನಂದಪುರ,ಹೆಗ್ಗೋಡು,ತಾಳಗುಪ್ಪ ಶಾಖೆಗಳಿಂದ ೩೮೦ ಕೋಟಿ ವಹಿವಾಟು ನಡೆಯುತ್ತಿದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕರಾದ…

ಶಿವಮೊಗ್ಗದಲ್ಲೊಂದು “ಡೇಂಜರ್ ಸ್ಪಾಟ್” ನೋಡ್ರಿ, ಪಾಲಿಕೆಯವರೇ ಇತ್ತ ಗಮನಿಸ್ರಿ.., ನಿಮ್ ತುಂಗಾತರಂಗ ವೆಬ್ ನಲ್ಲಿ ಇನ್ಮುಂದೆ “ಓದುಗರ ಪತ್ರ”

ಓದುಗರ ಪತ್ರ -1 ಶಿವಮೊಗ್ಗದ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಗೆ ಅದೇಕೊ ಲಷ್ಕರ್ ಮೊಹಲ್ಲಾದ ಮೂರನೇ ಕ್ರಾಸ್ ಮುಖ್ಯ ರಸ್ತೆಯ ಮೆಹರಾಜ್ ಮಸೀದಿ ಎದುರುಗೆಯೆ ಕಾಣುವಂತಹ…

ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್ (ಕಾಸಿಯ )ಗೆ ಶಿವಮೊಗ್ಗದ ಎಂ.ಎ. ರಮೇಶ್ ಹೆಗಡೆ ಆಯ್ಕೆ

ಶಿವಮೊಗ್ಗ, ಜು.04:ಇಲ್ಲಿನ ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರು ಮತ್ತು ಮೆಕ್ ವೈರ್ ಇಂಡಸ್ಟ್ರೀಸ್ ನ ಪಾಲುದಾರರಾದ…

ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ:ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ

ಶಿವಮೊಗ್ಗ,ಜು.3:ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಇಂದು ನಗರದ ಹರಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ…

ಗೌರವದಿಂದ ತಂದ ಯುದ್ಧ ಟ್ಯಾಂಕ್‍ಗೆ ಈಗ ಅಗೌರವ ಮಹಾನಗರಪಾಲಿಕೆ ಗಮನಿಸಲಿ

ಶಿವಮೊಗ್ಗ,ಜು.3: ಭಾರತೀಯ ಸೇನೆಯ ಪ್ರತಿಷ್ಠೆಯಾದ ಯುದ್ದವನ್ನು ಗೆದ್ದ ಟ್ಯಾಂಕರ್ ಯುದ್ಧ ಟ್ಯಾಂಕರ್‍ನ್ನು ಮಹಾನಗರ ಪಾಲಿಕೆ ವೈಭವದಿಂದ ವರ್ಷಗಳ ಹಿಂದೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆಯಲ್ಲಿ ಬರಮಾಡಿಕೊಂಡಿತ್ತು. …

ಕಾತರದ ಘಳಿಗೆಯಲ್ಲಿ ಕಾಲ್ಚೆಂಡಿನ ಕಾಳಗ ಫುಟ್ಬಾಲ್ ಲೀಗ್ ನ ಫೈನಲ್ ಸಮರಕ್ಕೆ ಕ್ಷಣಗಣನೆ ಮಲ್ನಾಡ್ ಕಿಕರ್ಸ್ / ದಯಾ ಫ್ರೆಂಡ್ಸ ನಡುವೆ ಕದನ

ಶಿವಮೊಗ್ಗ,ಜು.3: ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಲೀಗ್ ಪಂದ್ಯಾವಳಿಯೂ ಈಗ ರೋಚಕ ಘಟ್ಟಕ್ಕೆ ಕಾಲಿಟ್ಟಿದೆ. ಜೂನ್ 24 ರಿಂದ ಶುರುವಾದ…

ನಗರದಲ್ಲಿ ಬೀದಿನಾಯಿ ಹಂದಿಗಳ ಕಾಟ, ತಲೆಕೆಡಿಸಿಕೊಳ್ಳದ ಮಹಾನಗರ ಪಾಲಿಕೆ ಸಾರ್ವಜನಿಕರು ಅಕ್ರೋಶ

ಶಿವಮೊಗ್ಗ,ಜು.3: ನಗರದಲ್ಲಿ ಎಲ್ಲಾ ಬಡಾವಣೆಗಳಲ್ಲೂ ಬೀದಿ ನಾಯಿ ಮತ್ತು ಹಂದಿಗಳ  ಕಾಟ ಮಿತಿ ಮೀರಿದ್ದು, ಮಹಾನಗರ ಪಾಲಿಕೆಯ ಜಾಣ ಕುರುಡು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.  ಹಲವಾರು…

ಪಾಲಿಕೆ ನಿದ್ರಿಸುತ್ತಿದೆ ಜನರ ಹಿತ ಮರೆತಿದೆ ಅಧಿಕಾರಿಗಳು ಕರ್ತವ್ಯ ಶೂನ್ಯರಾಗಿದ್ದಾರೆ : ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್

ಶಿವಮೊಗ್ಗ,ಜು.3: ಪಾಲಿಕೆ ನಿದ್ರಿಸುತ್ತಿದೆ, ಜನರ ಹಿತ ಮರೆತಿದೆ, ಅಧಿಕಾರಿಗಳು ಕರ್ತವ್ಯ ಶೂನ್ಯರಾಗಿದ್ದಾರೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು. ಅವರು ಇಂದು…

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅರ್ಜಿ ಆಹ್ವಾನ

ಶಿವಮೊಗ್ಗ; ಜುಲೈ 03 : ಶಿಕಾರಿಪುರ  ತೋಟಗಾರಿಕೆ ಇಲಾಖಾ ವತಿಯಿಂದ 2024-25ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ (ಅಂಗಾಂಶ ಬಾಳೆ,…

You missed

error: Content is protected !!